NAMES OF CENTRAL ACTS
ಕೇಂದ್ರ ಅಧಿನಿಯಮಗಳ ಹೆಸರು
|
A
|
The Actuaries Act, 2006 (Act No.36 of 2006).
|
ವಿಮಾ ತಜ್ಞರ ಅಧಿನಿಯಮ, 2006 (2006ರ 35)
|
The Administrative Tribunals Act, 1985 (13 of 1985)
|
ಆಡಳಿತ ನ್ಯಾಯಾಧಿಕರಣ ಅಧಿನಿಯಮ, 1985 (1985 ರ 13)
|
The Advocates Act, 1961 (25 of 1961)
|
ನ್ಯಾಯವಾದಿಗಳ ಅಧಿನಿಯಮ, 1961 (1961ರ 25)
|
Advocate`s Welfare Fund Act, 2001 (45 of 2001)
|
ನ್ಯಾಯವಾದಿಗಳ ಕಲ್ಯಾಣನಿಧಿ ಅಧಿನಿಯಮ, 2001 (2001 ರ 45)
|
The Agriculturist Loans Act, 1884
|
ಬೇಸಾಯಗಾರರ ಸಾಲ ಅಧಿನಿಯಮ, 1884 (1884ರ ಸಂಖ್ಯೆ12)
|
The Agriculture and Processed Food Products Export Cess Act, 1985 (3 of 1986)
|
ಕೃಷಿ ಮತ್ತು ಸಂಸ್ಕರಿಸಿದ ಆಹಾರೋತ್ಪನ್ನಗಳ ರಫ್ತು ಉಪಕರ ಅಧಿನಿಯಮ, 1985 (1986ರ 3))
|
Agricultural Produce (Grading and Marking) Act, 1937 (1 of 1937)
|
ಕೃಷಿ ಉತ್ಪನ್ನ (ಶ್ರೇಣೀಕರಿಸುವ ಮತ್ತು ಗುರುತುಹಾಕುವ) ಅಧಿನಿಯಮ, 1937 (1937ರ 1)
|
Agricultural Produce Cess Act, 1940 (27 of 1940)
|
ಕೃಷಿ ಉತ್ಪನ್ನ ಉಪಕರ ಅಧಿನಿಯಮ, 1940 (1940ರ 27)
|
The Agricultural and Processed Food Products Export Development Auhtority Act, 1985 (Act No. 2 of 1986)
|
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 1985 (1986ರ ಅಧಿನಿಯಮ ಸಂಖ್ಯೆ 2)
|
The All-India Council for Technical Education Act, 1987
|
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು ಅಧಿನಿಯಮ, 1987 (1987ರ ಸಂಖ್ಯೆ 52)
|
The All India Services Act, 1951
|
ಅಖಿಲ ಭಾರತ ಸೇವಾ ಅಧಿನಿಯಮ, 1951 (1951ರ ಸಂಖ್ಯೆ 61)
|
The Anti - Apartheid (United Nations Convention) Act, 1981 (48 of 1981)
|
ವರ್ಣಭೇದ ವಿರೋಧಿ (ಸಂಯುಕ್ತ ರಾಷ್ಟ್ರ ಒಡಂಬಡಿಕೆ) ಅಧಿನಿಯಮ, 1981 (1981ರ 48)
|
The Anti -Hijacking Act, 1982 (65 of 1982)
|
ವಿಮಾನ ಅಪಹರಣ ನಿರೋಧ ಅಧಿನಿಯಮ, 1982 (1982ರ 65)
|
Antiquities and Art Treasures Act, 1972 (52 of 1972)
|
ಪುರಾತನ ವಸ್ತು ಮತ್ತು ಕಲಾನಿಧಿ ಅಧಿನಿಯಮ, 1972 (1972ರ 52)
|
The Architects Act, 1972 (20 of 1972)
|
ವಾಸ್ತುಶಿಲ್ಪಿಗಳ ಅಧಿನಿಯಮ, 1972 (1972ರ 20)
|
Army and Air force (Disposal of Private Property) Act, 1950 (40 of 1950)
|
ಸೇನಾ ಮತ್ತು ವಾಯುಸೇನಾ (ಖಾಸಗಿ ಸ್ವತ್ತಿನ ವಿಲೆ) ಅಧಿನಿಯಮ, 1950 (1950ರ 40)
|
Armed Forces (Special Powers) Act, 1958 (28 of 1958)
|
ಸಶಸ್ತ್ರ ಬಲಗಳ (ವಿಶೇಷ ಅಧಿಕಾರಗಳ) ಅಧಿನಿಯಮ, 1958 (1958ರ 28)
|
The Arya Marriage Validation Act, 1937
|
ಆರ್ಯ ವಿವಾಹ ಮಾನ್ಯೀಕರಣ ಅಧಿನಿಯಮ, 1937 (1937ರ ಸಂಖ್ಯೆ 19)
|
The Asian Development Bank Act, 1966
|
ಏಷ್ಯಾ ಅಭಿವೃದ್ಧಿ ಬ್ಯಾಂಕ್ ಅಧಿನಿಯಮ, 1966 (1966ರ ಸಂಖ್ಯೆ 18)
|
The Asiatic Society Act, 1984 (5 of 1984)
|
ಏಷಿಯಾಟಿಕ್ ಸೊಸೈಟಿ ಅಧಿನಿಯಮ, 1984 (1984ರ 5)
|
The Atomic Energy Act, 1962 (33 of 1962)
|
ಅಣುಶಕ್ತಿ ಅಧಿನಿಯಮ, 1962 (1962 ರ 33)
|
The Authoritative Texts (Central Laws) Act, 1973
|
ಅಧಿಕೃತ ಪಾಠ (ಕೇಂದ್ರ ಕಾನೂನು) ಅಧಿನಿಯಮ, 1973 (1973ರ ಸಂಖ್ಯೆ 50)
|
B
|
The Banker's Books Evidence Act, 1891 (18 of 1891)
|
ಬ್ಯಾಂಕರ್ ಪುಸ್ತಕ ಸಾಕ್ಷ್ಯ ಅಧಿನಿಯಮ, 1891 (1891ರ 18)
|
The Beedi and Cigar Workers (Conditions of Employment) Act, 1966 (32 of 1966)
|
ಬೀಡಿ ಮತ್ತು ಸಿಗಾರ್ ಕೆಲಸಗಾರರ (ನಿಯೋಜನೆಯ ಷರತ್ತುಗಳು) ಅಧಿನಿಯಮ, 1996 (1966ರ 32)
|
The Beedi Workers Welfare Cess Act, 1976 (56 of 1976)
|
ಬೀಡಿ ಕೆಲಸಗಾರರ ಕಲ್ಯಾಣ ಉಪಕರ ಅಧಿನಿಯಮ, 1976 (1976ರ 56)
|
The Benami Tansactions (Prohibition) Act, 1988 (45 of 1988)
|
ಬೇನಾಮಿ ವ್ಯವಹಾರ (ನಿಷೇಧ) ಅಧಿನಿಯಮ, 1988 (1988ರ 45)
|
The Births, Deaths and Marriages Registration Act, 1886
|
ಜನನ, ಮರಣ ಮತ್ತು ವಿವಾಹಗಳ ನೋಂದಣಿ ಅಧಿನಿಯಮ, 1886 (1886ರ ಸಂಖ್ಯೆ 6)
|
The Building and Other Construction Workers Welfare Cess Act.1996
|
ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರ ಕ್ಷೇಮಾಭಿವೃದ್ಧಿ ಉಪಕರ ಅಧಿನಿಯಮ, 1996
|
The Buidling and Other Construction Workers (Regulation of Employment and Conditions of Service) Act,1996 (27 of 1996)
|
ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರ (ನಿಯೋಜನೆ ಮತ್ತು ಸೇವಾ ಷರತ್ತುಗಳ ವಿನಿಯಮ) ಅಧಿನಿಯಮ,1996 (1996 ರ 27)
|
C
|
|
The Cable Television Networks (Regulation) Act, 1995
(7 of 1995)
|
ಕೇಬಲ್ ಟೆಲಿವಿಷನ್ ನೆಟ್‍ವರ್ಕ್ (ವಿನಿಯಮನ) ಅಧಿನಿಯಮ, 1995 (1995 ರ 7)
|
The Carriage by Road Act,2007(No.41 of 2007)
|
ರಸ್ತೆ ಮೂಲಕ ಸಾಗಣೆ ಅಧಿನಿಯಮ, 2007 (2007ರ ಅಧಿನಿಯಮ ಸಂಖ್ಯೆ 41)
|
The Cattle Tresspass Act, 1871
|
ಜಾನುವಾರು ಅತಿಕ್ರಮಣ ಪ್ರವೇಶ ಅಧಿನಿಯಮ, 1871 (1871ರ ಸಂಖ್ಯೆ 1)
|
The Central Duties of Excise (Retrospective Exemption) Act, 1986 (45 of 1986)
|
ಕೇಂದ್ರ ಉತ್ಪಾದನಾ ಸುಂಕಗಳ (ಪೂರ್ವಾನ್ವಯ ವಿನಾಯಿತಿ) ಅಧಿನಿಯಮ, 1986
(1986ರ 45)
|
The Central Education Institutions (Reservation in Admission) Act, 2006 (5 of 2007)
|
ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಪ್ರವೇಶದಲ್ಲಿ ಮೀಸಲಾತಿ) ಅಧಿನಿಯಮ, 2006 (2007 ರ 5)
|
The Central Educational Institutions (Reservation in Teachers' Cadre) Act, 2019 (Act No. 10 of 2019)
|
ಕೇಂದ್ರೀಯ ಶೈಕ್ಷಣಿಕ ಸಂಸ್ಥೆಗಳ (ಶಿಕ್ಷಕ ವೃಂದದಲ್ಲಿ ಮೀಸಲಾತಿ) ಅಧಿನಿಯಮ, 2019 (2019ರ ಅಧಿನಿಯಮ ಸಂಖ್ಯೆ 10)
|
The Central Reserve Police Force Act, 1949
|
ಕೇಂದ್ರ ರಿಸರ್ವ್ ಪೊಲೀಸು ದಳ ಅಧಿನಿಯಮ, 1949 (1949ರ ಸಂಖ್ಯೆ 66)
|
The Central Road Fund Act, 2000 (54 of 2000)
|
ಕೇಂದ್ರ ರಸ್ತೆ ನಿಧಿ ಅಧಿನಿಯಮ, 2000 (2000 ದ 54)
|
The Charitable Endowments Act, 1890 (6 of 1890)
|
ಧರ್ಮಾರ್ಥ ದತ್ತಿ ಅಧಿನಿಯಮ, 1890 (1890ರ 6
|
The Charitable and Religious Trusts Act,1920
|
ಧರ್ಮಾರ್ಥ ಮತ್ತು ಧಾರ್ಮಿಕ ನ್ಯಾಸಗಳ ಅಧಿನಿಯಮ,1920
|
The Chartered Accountants Act,1949
|
ಚಾರ್ಟಡ್ ಅಕೌಂಟೆಂಟರ ಅಧಿನಿಯಮ,1949
|
The Child and Adolescent Labour (Prohibition and Regulation) Act, 1986 (61 of 1986)
|
ಮಕ್ಕಳು ಮತ್ತು ತರುಣರ ದುಡಿಮೆ (ನಿಷೇಧ ಮತ್ತು ನಿಯಂತ್ರಣ) ಅಧಿನಿಮಯ, 1986 (1986ರ ಅಧಿನಿಯಮ ಸಂಖ್ಯೆ 61)
|
The Chit Fund's Acts,1982
|
ಚಿಟ್ ಫಂಡ್ ಗಳ ಅಧಿನಿಯಮ, 1982
|
The Cigarettes and Other Tobacco Products (Prohibition of Advertisement and Regulation of Trade and Commerce, Production, Supply and Distribution) Act, 2003 (34 of 2003)
|
ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹಿರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) ಅಧಿನಿಯಮ, 2003 (2003 ರ 34)
|
The Cine Workers and Cinema Theatre Workers (Regulation of Employment) Act, 1981 (50 of 1981)
|
ಸಿನಿಮಾ ಕೆಲಸಗಾರರ ಮತ್ತು ಸಿನಿಮಾ ಥಿಯೇಟರ್ ಕೆಲಸಗಾರರ (ನಿಯೋಜನೆಯ ವಿನಿಯಮನ) ಅಧಿನಿಯಮ, 1981 (1981ರ 50)
|
The Cine Workers Welfare Cess Act, 1981 (30 of 1981)
|
ಚಲನಚಿತ್ರ ಕೆಲಸಗಾರರ ಕಲ್ಯಾಣ ಉಪಕರ ಅಧಿನಿಯಮ, 1981 (1981ರ 30)
|
Cine-Workers Welfare Fund Act, 1981 (33 of 1981)
|
ಸಿನಿಮಾ ಕೆಲಸಗಾರರ ಕಲ್ಯಾಣ ನಿಧಿ ಅಧಿನಿಯಮ, 1981 (1981ರ 33)
|
The Citizenship Act, 1955
|
ನಾಗರಿಕತ್ವ ಅಧಿನಿಯಮ, 1955
|
The Clinical Establishments (Registration and Regulation) Act, 2010 (Act No. 23 of 2010)
|
ಚಿಕಿತ್ಸಾ ಕಾರ್ಯಸಂಸ್ಥೆಗಳ (ನೋಂದಣಿ ಮತ್ತು ವಿನಿಯಮ) ಅಧಿನಿಯಮ, 2010 (2010ರ ಅಧಿನಿಯಮ ಸಂಖ್ಯೆ 23)
|
The Coal India (Regulation of Transfers and Validation) Act, 2000 (45 of 2000)
|
ಕೋಲ್ ಇಂಡಿಯಾ (ವರ್ಗಾವಣೆಗಳ ಮತ್ತು ಸಿಂಧುತ್ವದ ವಿನಿಯಮನ) ಅಧಿನಿಯಮ, 2000 (2000ದ 45)
|
The Collection of Stastistics Act,2008(7 of 2009)
|
ಅಂಕಿ ಅಂಶಗಳ ಸಂಗ್ರಹಣಾ ಅಧಿನಿಯಮ,2008 (2009 ರ 7)
|
The Commercial Documents Evidence Act, 1939
|
ವಾಣಿಜ್ಯ ದಸ್ತಾವೇಜು ಸಾಕ್ಷ್ಯ ಅಧಿನಿಯಮ, 1939 (1939ರ ಸಂಖ್ಯೆ 30)
|
Commission for Protection of Child Rights Act, 2005 (4 of 2006)
|
ಮಗುವಿನ ಹಕ್ಕುಗಳ ರಕ್ಷಣಾ ಆಯೋಗಗಳ ಅಧಿನಿಯಮ, 2005 (2006ರ 4)
|
Commission of Sati (Prevention) Act, 1987 (3 of 1988)
|
ಸತಿ ಹೋಗುವಿಕೆ (ಪ್ರತಿಬಂಧ) ಅಧಿನಿಯಮ, 1987 (1988ರ 3)
|
The Company secretaries Act, 1980 (56 of 1980)
|
ಕಂಪನಿ ಕಾರ್ಯದರ್ಶಿಗಳ ಅಧಿನಿಯಮ, 1980 (1980ರ 56)
|
The Conservation of Foreign Exchange and Prevention of Smuggling Activities Act, 1974
|
ವಿದೇಶೀ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆ ಪ್ರತಿಬಂಧ ಅಧಿನಿಯಮ, 1974
|
THE CONSTITUTION OF INDIA
|
ಭಾರತದ ಸಂವಿಧಾನ
|
Co-operative Societies Act, 1912 (2 of 1912)
|
ಸಹಕಾರಿ ಸಂಘಗಳ ಅಧಿನಿಯಮ, 1912 (1912ರ 2)
|
The Contempt of Courts Act, 1971
|
ನ್ಯಾಯಾಲಯ ನಿಂದನೆ ಅಧಿನಿಯಮ, 1971
|
D
|
The Dangerous Machines (Regulation) Act, 1983 (35 of 1983)
|
ಅಪಾಯಕರ ಯಂತ್ರಗಳ (ವಿನಿಯಮನ) ಅಧಿನಿಯಮ, 1983 (1983ರ 35)
|
The Delimitation Act, 2002 (33 of 2002)
|
ಸೀಮಾ ನಿರ್ಣಯ ಅಧಿನಿಯಮ, 2002 (2002 ರ 33)
|
The Departmental Inquiries (Enforcement of Attendance of Witnesses and Production of Documents) Act, 1972
|
ಇಲಾಖಾ ವಿಚಾರಣೆ (ಸಾಕ್ಷಿಗಳ ಹಾಜರಾತಿ ಮತ್ತು ದಸ್ತಾವೇಜುಗಳ ಹಾಜರುಪಡಿಸುವಿಕೆಯನ್ನು ಒತ್ತಾಯಪಡಿಸುವ) ಅಧಿನಿಯಮ ,1972 (1972ರ ಸಂಖ್ಯೆ 18)
|
The Designs Act, 2000 (16 of 2000)
|
ವಿನ್ಯಾಸಗಳ ಅಧಿನಿಯಮ, 2000 (2000 ದ 16)
|
The Diplomatic Relations (Vienna Convention) Act, 1972 (43 of 1972)
|
ರಾಜತಾಂತ್ರಿಕ ಸಂಬಂಧ (ವಿಯೆನ್ನಾ ಒಡಂಬಡಿಕೆ) ಅಧಿನಿಯಮ, 1972 (1972ರ 43)
|
The Divorce Act, 1869
|
ವಿವಾಹ ವಿಚ್ಛೇದನ ಅಧಿನಿಯಮ, 1869
|
The Dock Workers (Regulation of Employment) (Inapplicability to Major Ports) Act, 1997 (31 of 1997)
|
ಹಡಗು ಕಟ್ಟೆ ಕೆಲಸಗಾರರ (ನಿಯೋಜನೆ ವಿನಿಯಮನ) (ಪ್ರಮುಖ ಬಂದರುಗಳಿಗೆ ಅನ್ವಯವಾಗದಿರುವಿಕೆ) ಅಧಿನಿಯಮ, 1997 (1997 ರ 31)
|
The Dock Workers (Safety, Health and Welfare) Act,1986 (54 of 1986)
|
ಹಡಗು ಕಟ್ಟೆ ಕೆಲಸಗಾರರ (ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ) ಅಧಿನಿಯಮ, 1986 (1986 ರ 54)
|
The Drugs and Cosmetics Act, 1940 (23 of 1940)
|
ಔಷಧ ಮತ್ತು ಪ್ರಸಾಧನ ಸಾಮಗ್ರಿ ಅಧಿನಿಯಮ, 1940 (1940ರ 23)
|
E
|
The Election Commission (Conditions of Service of Election Commissioners and Transaction of Business) Act, 1991
|
ಚುನಾವಣಾ ಆಯೋಗ (ಚುನಾವಣಾ ಆಯುಕ್ತರುಗಳ ಸೇವಾ ಷರತ್ತುಗಳು ಮತ್ತು ವ್ಯವಹಾರ ನಿರ್ವಹಣೆ) ಅಧಿನಿಯಮ, 1991
|
The Employment Exchange (Compulsory Notification of Vacancies) Act, 1959
|
ಉದ್ಯೋಗ ವಿನಿಮಯ ಕಚೇರಿಗಳ (ಖಾಲಿ ಸ್ಥಾನಗಳ ಕಡ್ಡಾಯ ಅಧಿಸೂಚನೆ) ಅಧಿನಿಯಮ, 1959 (1959ರ ಸಂಖ್ಯೆ 31)
|
The Energy Conservation Act, 2001 (52 of 2001)
|
ಇಂಧನ ಶಕ್ತಿ ಸಂರಕ್ಷಣಾ ಅಧಿನಿಯಮ, 2001 (2001 ರ 52)
|
The Environment (Protection) Act, 1986
|
ಪರಿಸರ (ಸಂರಕ್ಷಣೆ) ಅಧಿನಿಯಮ, 1986 (1986ರ ಸಂಖ್ಯೆ 29)
|
The Epidemic Diseases Act, 1897
|
ಸಾಂಕ್ರಾಮಿಕ ರೋಗಗಳ ಅಧಿನಿಯಮ, 1897
|
The Equal Remuneration Act, 1976
|
ಸಮಾನ ಪರಿಶ್ರಮ ಧನ ಅಧಿನಿಯಮ, 1976
|
The Explosive Substances Act, 1908 (6 of 1908)
|
ಸ್ಫೋಟಕ ಪದಾರ್ಥಗಳ ಅಧಿನಿಯಮ, 1908 (1908ರ 6)
|
The Export - Import Bank of IndiaAct, 1981 (28 of 1981)
|
ಭಾರತ ರಫ್ತು - ಆಮದು ಬ್ಯಾಂಕು ಅಧಿನಿಯಮ, 1981 (1981ರ 28)
|
The Extradition Act, 1962 (34 of 1962)
|
ಪ್ರತ್ಯರ್ಪಣ ಅಧಿನಿಯಮ, 1962 (1962ರ 34)
|
F
|
The Factories Act,1948
|
ಕಾರ್ಖಾನೆಗಳ ಅಧಿನಿಯಮ,1948
|
The Foreign Marriage Act,1969
|
ವಿದೇಶಿ ವಿವಾಹ ಅಧಿನಿಯಮ,1969
|
The Foreign Trade (Development and Regulation) Act, 1992 (22 of 1992)
|
ವಿದೇಶಿ ವ್ಯಾಪಾರ (ಅಭಿವೃದ್ಧಿ ಮತ್ತು ವಿನಿಯಮನ) ಅಧಿನಿಯಮ, 1992 (1992ರ 22)
|
The Forest (Conservation) Act,1980
|
ಅರಣ್ಯ(ಸಂರಕ್ಷಣೆ) ಅಧಿನಿಯಮ,1980
|
G
|
The Geographical Indications of Goods (Registration and Protection) Act, 1999 (48 of 1999)
|
ಸರಕುಗಳ ಭೌಗೋಳಿಕ ಸಂಕೇತ (ನೋಂದಣಿ ಮತ್ತು ರಕ್ಷಣೆ) ಅಧಿನಿಯಮ, 1999 (1999ರ 48)
|
The Government Securities Act, 2006 (38 of 2006)
|
ಸರ್ಕಾರಿ ಭದ್ರತಾ ಪತ್ರಗಳ ಅಧಿನಿಯಮ, 2006 (2006 ರ 38)
|
The Grama Nyayalayas Act, 2008 (4 of 2009)
|
ಗ್ರಾಮ ನ್ಯಾಯಾಲಯಗಳ ಅಧಿನಿಯಮ, 2008 (2009ರ 4)
|
H
|
Haj Comittee Act, 2002 (35 of 2002)
|
ಹಜ್ ಸಮಿತಿ ಅಧಿನಿಯಮ, 2002 (2002 ರ 35)
|
The Hindu adoption and Maintenance Act, 1956 (78 of 1956)
|
ಹಿಂದೂ ದತ್ತಕ ಮತ್ತು ಜೀವನಾಂಶ ಅಧಿನಿಯಮ, 1956 (1956ರ 78)
|
The Hindu Disposition of Property Act, 1916
|
ಹಿಂದೂ ಸ್ವತ್ತಿನ ವಿಲೆ ಅಧಿನಿಯಮ, 1916 (1916ರ ಸಂಖ್ಯೆ 15)
|
The Hindu Gains of Learning Act, 1930
|
ಹಿಂದೂ ವಿದ್ಯಾಧನ ಅಧಿನಿಯಮ, 1930 (1930ರ ಸಂಖ್ಯೆ 30)
|
The Hindu Marriage Act, 1955 (25 of 1955)
|
ಹಿಂದೂ ವಿವಾಹ ಅಧಿನಿಯಮ, 1955 (1955ರ 25
|
The Hindu Minority and Guardianship Act, 1956
|
ಹಿಂದೂ ಅಪ್ರಾಪ್ತ ವಯಸ್ಕತೆ ಮತ್ತು ಸಂರಕ್ಷಕತ್ವ ಅಧಿನಿಯಮ, 1956 (1956ರ ಸಂಖ್ಯೆ 32)
|
I
|
The Illegal Migrants (Determination byu Tribunals)Act,1983
|
ಕಾನೂನು ಬಾಹಿರ ವಲಸೆಗಾರರ (ನ್ಯಾಯಾಧಿಕರಣಗಳ ಮೂಲಕ ನಿರ್ಧಾರ) ಅಧಿನಿಯಮ,1981
|
The Immigration (Carrier’s Liability) Act, 2000 (52 of 2000)
|
ವಲಸೆ (ವಾಹಕರ ಹೊಣೆಗಾರಿಕೆ) ಅಧಿನಿಯಮ, 2000 (2000ದ 52)
|
The Immoral Traffic (Prevention) Act, 1956 (104 of 1956)
|
ಅನೈತಿಕ ವ್ಯವಹಾರ (ಪ್ರತಿಬಂಧ) ಅಧಿನಿಯಮ, 1956 (1956 ರ 104)
|
The Indecent Representation of Women (Prohibition) Act, 1986
|
ಮಹಿಳಾ ಅಸಭ್ಯ ರೂಪಣಾ (ನಿಷೇಧ) ಅಧಿನಿಯಮ, 1986 (1986ರ ಸಂಖ್ಯೆ 60)
|
The Indian Council of World affairs Act, 2001 (29 of 2001)
|
ಜಾಗತಿಕ ವ್ಯವಹಾರಗಳ ಭಾರತೀಯ ಪರಿಷತ್ತು ಅಧಿನಿಯಮ, 2001 (2001 ರ 29)
|
Indian Forest Act, 1927 (16 of 1927)
|
ಭಾರತ ಅರಣ್ಯ ಅಧಿನಿಯಮ, 1927 (1927ರ 16)
|
The Indian Partnership Act, 1932 (9 of 1932)
|
ಭಾರತೀಯ ಪಾಲುದಾರಿಕೆ ಅಧಿನಿಯಮ, 1932 (1932ರ 9)
|
The Indian Red Cross Society Act, 1920
|
ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧಿನಿಯಮ, 1920
|
Indian Securities Act, 1920 (10 of 1920)
|
ಭಾರತ ಭದ್ರತಾ ಪತ್ರಗಳ ಅಧಿನಿಯಮ, 1920(1920ರ 10)
|
The Indian Stamp Act, 1899 (2 of 1899)
|
ಭಾರತ ಸ್ಟಾಂಪು ಅಧಿನಿಯಮ, 1899 (1899ರ 2)
|
The Indian Succession Act, 1925 (39 of 1925)
|
ಭಾರತ ಉತ್ತರಾಧಿಕಾರ ಅಧಿನಿಯಮ, 1925 (1925ರ 39)
|
Indian Treasure-trove Act, 1878 (6 of 1878)
|
ಭಾರತ ನಿಕ್ಷೇಪ ನಿಧಿ ಅಧಿನಿಯಮ, 1878 (1878ರ 6)
|
The Indian Veterinary Council Act, 1984 (52 of 1984)
|
ಭಾರತೀಯ ಪಶುವೈದ್ಯಕೀಯ ಪರಿಷತ್ತು ಅಧಿನಿಯಮ, 1984 (1984ರ 52)
|
The Infant Milk Substitutes, Feeding Bottles and Infant Foods (Regulation of Production, Supply and Distribution) Act,1992
|
ಶಿಶು ಹಾಲಿನ ಬದಲಿ ಉತ್ಪನ್ನಗಳು, ಫೀಡಿಂಗ್ ಬಾಟಲುಗಳು ಮತ್ತು ಶಿಶು ಆಹಾರಗಳ (ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮ ) ಅಧಿನಿಯಮ,1992
|
The Industrial Development Bank of India Act, 1964 (18 of 1964)
|
ಭಾರತ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು ಅಧಿನಿಯಮ, 1964 (1964ರ 18)
|
The Industrial Disputs Act, 1947 (14 of 1947)
|
ಕೈಗಾರಿಕಾ ವಿವಾದಗಳ ಅಧಿನಿಯಮ, 1947 (1947ರ 14)
|
Information Technology Act, 2000 (21 of 2000)
|
ಮಾಹಿತಿ ತಂತ್ರಜ್ಞಾನ ಅಧಿನಿಯಮ, 2000 (2000ದ 21)
|
Inland Vessels Act, 1917 ( 1 of 1917)
|
ಒಳನಾಡು ನೌಕೆಗಳ ಅಧಿನಿಯಮ, 1917 (1917ರ 1)
|
Inland Waterways Authority of India Act, 1985 (82 of 1985
|
ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ ಅಧಿನಿಯಮ, 1985 (1985ರ 82)
|
The Insurance Regulatory and Development Authority Act, 1999 (41 of 1999)
|
ವಿಮಾ ವಿನಿಯಾಮಕ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 1999 (1999ರ 41)
|
The Inter-state Migrant Workmen (Regulation of Employment and Conditions of Service) Act, 1979 (30 of 1979)
|
ಅಂತರ ರಾಜ್ಯ ವಲಸೆಹೋಗುವ ಕೆಲಸಗಾರರ (ನಿಯೋಜನೆಯ ವಿನಿಯಮನ ಮತ್ತು ಸೇವಾ ಷರತ್ತುಗಳು) ಅಧಿನಿಯಮ, 1979 (1979ರ 30)
|
J
|
The Jute Manufactures Cess Act, 1983 (28 of 1983)
|
ಸೆಣಬು ತಯಾರಿಕೆಗಳ ಉಪಕರ ಅಧಿನಿಯಮ, 1983 (1983ರ 28)
|
The Juvenile Justice (Care and Protection of Children)Act,2000
|
ಬಾಲಕ ನ್ಯಾಯ ( ಮಕ್ಕಳ ಪಾಲನೆ ಮತ್ತು ರಕ್ಷಣೆ) ಅಧಿನಿಯಮ,2000
|
L
|
The Lalit Kala Academi (Taking over of Management) Act, 1997
(17 of 1997)
|
ಲಲಿತಕಲಾ ಅಕಾಡೆಮಿ (ವ್ಯವಸ್ಥಾಪನೆಯನ್ನು ವಹಿಸಿಕೊಳ್ಳುವಿಕೆ) ಅಧಿನಿಯಮ, 1997
(1997ರ 17)
|
The Land Ports Authority of India Act, 2010 (Act No. 31 of 2010)
|
ಭಾರತ ಭೂ ಬಂದರುಗಳ ಪ್ರಾಧಿಕಾರ ಅಧಿನಿಯಮ, 2010 (2010ರ ಅಧಿನಿಯಮ ಸಂಖ್ಯೆ 31)
|
The Leaders and Chief Whips of Recognised Parties and Groups in Parliament (Facilities) Act, 1998 (5 of 1999)
|
ಸಂಸತ್ತಿನಲ್ಲಿ ಮನ್ನಣೆ ಪಡೆದ ಪಕ್ಷಗಳ ಮತ್ತು ಗುಂಪುಗಳ ನಾಯಕರ ಮತ್ತು ಮುಖ್ಯ ಸಚೇತಕರ (ಸೌಲಭ್ಯಗಳು) ಅಧಿನಿಯಮ, 1998 (1999 ರ 5)
|
The Legal Metrology Act, 2009 (Act No. 1 of 2010)
|
ಕಾನೂನು ಮಾಪನ ವಿಜ್ಞಾನ ಅಧಿನಿಯಮ, 2009 (2010ರ ಅಧಿನಿಯಮ ಸಂಖ್ಯೆ 1)
|
The Live-stock Importation Act, 1898 (9 of 1898)
|
ಪಶು ಸಂಪತ್ತು ಆಮದು ಅಧಿನಿಯಮ, 1898 (1898ರ 9)
|
The Local Authorities Loans Act, 1914
|
ಸ್ಥಳೀಯ ಪ್ರಾಧಿಕಾರಗಳ ಸಾಲಗಳ ಅಧಿನಿಯಮ, 1914
|
The Lotteries (Regulation) Act, 1998 (17 of 1998)
|
ಲಾಟರಿಗಳ (ವಿನಿಯಮನ) ಅಧಿನಿಯಮ, 1998 (1998 ರ 17)
|
M
|
The Majority Act, 1875
|
ಪ್ರಾಪ್ತ ವಯಸ್ಕತಾ ಅಧಿನಿಯಮ, 1875 (1875ರ ಸಂಖ್ಯೆ 9)
|
The Mahatma Gandhi Rural Employment Guarantee Act, 2005
|
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ, 2005
|
The Maintenance of Welfare of Parents and Senior Citizens Act, 2007 (56 of 2007)
|
ತಂದೆತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಕಲ್ಯಾಣ ಅಧಿನಿಯಮ, 2007 (2007ರ 56)
|
The Mental Health Act, 1987 (14 of 1987)
|
ಮಾನಸಿಕ ಆರೋಗ್ಯ ಅಧಿನಿಯಮ, 1987 (1987ರ 14)
|
The Motor Vehicles Act, 1988 (59 of 1988)
|
ಮೋಟಾರು ವಾಹನಗಳ ಅಧಿನಿಯಮ, 1988 (1988ರ 59)
|
The Multi-State Co-Operative Societies Act, 2002 (39 of 2002)
|
ಬಹು-ರಾಜ್ಯ ಸಹಕಾರಿ ಸೊಸೈಟಿಗಳ ಅಧಿನಿಯಮ, 2002 (2002 ರ 39)
|
The Muslim Personal Law (Shariat) Application Act, 1937
|
ಮುಸ್ಲಿಮರ ವೈಯಕ್ತಿಕ ಕಾನೂನು (ಷರಿಯತ್) ಅನ್ವಯ ಅಧಿನಿಯಮ, 1937 (1937ರ ಸಂಖ್ಯೆ 26)
|
The Muslim Women (Protection of Rights on Divorce) Act, 1986
(25 of 1986)
|
ಮುಸ್ಲಿಂ ಮಹಿಳೆಯರ (ವಿವಾಹ ವಿಚ್ಛೇದನೋತ್ತರ ಹಕ್ಕುಗಳ ರಕ್ಷಣೆ) ಅಧಿನಿಯಮ, 1986 (1986ರ 25)6
|
The Muslim Women (Protection of Rights on Marriage) Act, 2019
(Act No. 20 of 2019)
|
ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ಸಂರಕ್ಷಣೆ) ಅಧಿನಿಯಮ, 2019 (2019ರ ಅಧಿನಿಯಮ ಸಂಖ್ಯೆ 20)
|
N
|
National Airports Authority Act, 1985 (64 of 1985)
|
ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿನಿಯಮ, 1985 (1985ರ 64)
|
The National Bank For Agriculture And Rural Development Act, 1981(61 of 1981)
|
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧಿನಿಯಮ, 1981 (1981 ರ 61)
|
The National Cadet Corps Act, 1948 (31 of 1948)
|
ರಾಷ್ಟ್ರೀಯ ಕೆಡೆಟ್ ಕೋರ್ ಅಧಿನಿಯಮ, 1948 (1948ರ 31)
|
The National Commission for Backward Classes Act, 1993 (27 of 1993)
|
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಅಧಿನಿಯಮ, 1993 (1993 ರ 27)
|
National Commission for Minorities Act, 1992 (19 of 1992)
|
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಅಧಿನಿಯಮ, 1992 (1992ರ 19)
|
The National Commission for Safai Karmacharis Act, 1993 (64 of 1993)
|
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಅಧಿನಿಯಮ, 1993 (1993ರ 64)
|
The National Commission For Women Act, 1990 (20 of 1990)
|
ರಾಷ್ಟ್ರೀಯ ಮಹಿಳಾ ಆಯೋಗ ಅಧಿನಿಯಮ, 1990 (1990ರ 20)
|
National Dairy Development Board Act, 1987 (37 of 1987)
|
ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ ಅಧಿನಿಯಮ, 1987 (1987ರ 37)
|
National Environment Appellate Authority Act, 1997 (22 of 1997)
|
ರಾಷ್ಟ್ರೀಯ ಪರಿಸರ ಅಪೀಲು ಪ್ರಾಧಿಕಾರ ಅಧಿನಿಯಮ, 1997 (1997ರ 22)
|
The National Food Security Act,2013(No. 20 of 2013)
|
ರಾಷ್ಟ್ರೀಯ ಆಹಾರ ಭದ್ರತೆ ಅಧಿನಿಯಮ,2013 (2013 ರ 20)
|
The National Housing Bank Act, 1987 (53 of 1987)
|
ರಾಷ್ಟ್ರೀಯ ಗೃಹನಿರ್ಮಾಣ ಬ್ಯಾಂಕು ಅಧಿನಿಯಮ, 1987 (1987ರ 53)
|
The National Institute of Pharmaceutical Education and Research Act, 1998 (13 of 1998)
|
ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅಧಿನಿಯಮ, 1998 (1998 ರ 13)
|
The National Investigation Agency Act, 2008 (34 of 2008)
|
ರಾಷ್ಟ್ರೀಯ ತನಿಖಾ ಏಜೆನ್ಸಿ ಅಧಿನಿಯಮ, 2008 (2008 ರ 34)
|
The National Security, Act,1980
|
ರಾಷ್ಟ್ರೀಯ ಭದ್ರತಾ ಅಧಿನಿಯಮ,1980
|
The National Security Guard Act, 1986 (Act No. 47 of 1986)
|
ರಾಷ್ಟ್ರೀಯ ಭದ್ರತಾ ಪಡೆ ಅಧಿನಿಯಮ, 1986 (1986ರ ಅಧಿನಿಯಮ ಸಂಖ್ಯೆ 47)
|
National Trust for Welfare of Persons with Autism, Cerebralpalsy, Mental Retardation and Multiple Disabilities Act, 1999 (44 of 1999)
|
ಮನೋವಿಕಾರ, ಮಿದುಳಿನ ಪಾರ್ಶ್ವವಾಯು, ಬುದ್ಧಿಮಾಂದ್ಯತೆ ಹಾಗೂ ಬಹುವಿಧ ವಿಕಲತೆಯುಳ್ಳ ವ್ಯಕ್ತಿಗಳ ಕಲ್ಯಾಣದ ರಾಷ್ಟ್ರೀಯ ಟ್ರಸ್ಟ್ ಅಧಿನಿಯಮ, 1999 (1999 ರ 44)
|
O
|
The Oaths Act, 1969 |
ಪ್ರಮಾಣವಚನಗಳ ಅಧಿನಿಯಮ, 1969 (1969ರ ಸಂಖ್ಯೆ 44)
|
The Official Language Act, 1963 |
ರಾಜಭಾಷಾ ಅಧಿನಿಯಮ, 1963 (1963ರ ಸಂಖ್ಯೆ 19)
|
The Official Secrets Act, 1923 |
ಸರ್ಕಾರಿ ರಹಸ್ಯ ಅಧಿನಿಯಮ, 1923 (1923ರ ಅಧಿನಿಯಮ ಸಂಖ್ಯೆ 19)
|
The Official Trustees Act,193 (2 of 1913) |
ಅಧಿಕೃತ ನ್ಯಾಸಧಾರಿಗಳ ಅಧಿನಿಯಮ,1913 (1913 ರ 2)
|
P
|
Parsi Marriage and Divorce Act, 1936 (3 of 1936)
|
ಪಾರ್ಸಿ ವಿವಾಹ ಮತ್ತು ವಿವಾಹ ವಿಚ್ಛೇದನ ಅಧಿನಿಯಮ, 1936 (1936ರ 3)
|
The Passports Act, 1967 (Act No. 15 of 1967)
|
ಪಾಸ್ ಪೋರ್ಟ್ ಅಧಿನಿಯಮ, 1967 (1967ರ ಅಧಿನಿಯಮ ಸಂಖ್ಯೆ 15)
|
The Passport (Entry into India) Act, 1920 (Act No. 34 of 1920)
|
ಪಾಸ್ ಪೋರ್ಟ್ (ಭಾರತದೊಳಕ್ಕೆ ಪ್ರವೇಶ) ಅಧಿನಿಯಮ, 1920 (1920ರ ಅಧಿನಿಯಮ ಸಂಖ್ಯೆ 34)
|
The Payment of Bonus Act, 1965 (21 of 1965)
|
ಬೋನಸು ಸಂದಾಯ ಅಧಿನಿಯಮ, 1965 (1965ರ 21)
|
The Persons with Disabilities (Equal Opportunities, Protection of Rights and Full Participation) Act, 1995 (1 of 1996)
|
ಉಪದಾನ ಸಂದಾಯ ಅಧಿನಿಯಮ, 1972 (1972ರ 39)ಅಂಗವಿಕಲ ವ್ಯಕ್ತಿಗಳ (ಸಮಾನ ಅವಕಾಶ, ಹಕ್ಕುಗಳ ಸಂರಕ್ಷಣೆ ಮತ್ತು ಪೂರ್ಣಭಾಗವಹಿಸುವಿಕೆ) ಅಧಿನಿಯಮ, 1995 (1996ರ 1)
|
Petroleum Act, 1934
|
ಪೆಟ್ರೋಲಿಯಂ ಅಧಿನಿಯಮ, 1934
|
The Petroleum and Natural Gas Regulatory Board Act,2006( No.19 of 2006)
|
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಅಧಿನಿಯಮ, 2006 (2006 ರ ಅಧಿನಿಯಮ ಸಂಖ್ಯೆ 19)
|
The Pharmacy Act, 1948 (8 of 1948)
|
ಔಷಧಗಾರಿಕೆ ಅಧಿನಿಯಮ, 1948 (1948ರ 8)
|
The Places of Worship (Special Provisions) Act, 1991 (42 of 1991)
|
ಉಪಾಸನಾ ಸ್ಥಳಗಳ (ವಿಶೇಷ ಉಪಬಂಧಗಳು) ಅಧಿನಿಯಮ, 1991 (1991ರ 42)
|
The Police (Incitement to disaffection) Act, 1922
|
ಪೊಲೀಸು (ಅಪ್ರೀತಿ ಪ್ರಚೋದನಾ) ಅಧಿನಿಯಮ, 1922 (1922ರ ಸಂಖ್ಯೆ 22)
|
The Powers of Attorney Act, 1882 (7 of 1882)
|
ಮುಖ್ತ್ಯಾರನಾಮೆ ಅಧಿನಿಯಮ, 1882 (1882ರ 7)
|
The Prasar Bharati (Broadcasting Corporation of India) Act, 1990 (Act No. 25 of 1990)
|
ಪ್ರಸಾರ ಭಾರತಿ (ಭಾರತ ಪ್ರಸಾರಣ ನಿಗಮ) ಅಧಿನಿಯಮ, 1956 (1956ರ ಅಧಿನಿಯಮ ಸಂಖ್ಯೆ 25)
|
The Pre-conception of Pre-natal Diagnostic Techniques (Prohibition of Sex Selection) Act, 1994 (57 of 1994)
|
ಗರ್ಭಧಾರಣಾಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರವಿಧಾನಗಳ (ಲಿಂಗ ಆಯ್ಕೆಯ ನಿಷೇಧ) ಅಧಿನಿಯಮ, 1994 (1994ರ 57)
|
The Press Council Act, 1978 (37 of 1978)
|
ಪತ್ರಿಕಾ ಪರಿಷತ್ತು ಅಧಿನಿಯಮ, 1978 (1978ರ 37)
|
The Prevention and Control of Infectious and Contagious Diseases in Animals Act, 2009 (Act No. 27 of 2009)
|
ಪಶು ಸೋಂಕು ರೋಗಗಳ ಮತ್ತು ಸಾಂಕ್ರಾಮಿಕ ರೋಗಗಳ ಪ್ರತಿಬಂಧ ಮತ್ತು ನಿಯಂತ್ರಣ ಅಧಿನಿಯಮ, 2009 (2009ರ ಅಧಿನಿಯಮ ಸಂಖ್ಯೆ 27)
|
The Prevention of Black-Marketing and Maintenance of Supplies of Essential Commodities Act,1980
|
ಕಾಳಸಂತೆ ಪ್ರತಿಬಂಧ ಮತ್ತು ಅತ್ಯಾವಶ್ಯಕ ವಸ್ತುಗಳ ಸರಬರಾಜು ನಿರ್ವಹಣೆ ಅಧಿನಿಯಮ,1980
|
The Prevention of Corruption Act, 1988 (49 of 1988)
|
ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ, 1988 (1988ರ 49)
|
The Prevention of Damage to Public Property Act, 1984 (3 of 1984)
|
ಸಾರ್ವಜನಿಕ ಸ್ವತ್ತಿನ ಹಾನಿ ನಿವಾರಣಾ ಅಧಿನಿಯಮ, 1984 (1984ರ 3)
|
The Prisoners Act, 1900 (3 of 1900)
|
ಬಂದಿಗಳ ಅಧಿನಿಯಮ, 1900 (1900ರ 3)
|
The Private Security Agencies (Regulation) Act, 2005 (29 of 2005)
|
ಖಾಸಗಿ ಭದ್ರತಾ ಏಜೆನ್ಸಿಗಳ (ವಿನಿಯಮನ) ಅಧಿನಿಯಮ, 2005 (2005ರ 29)
|
The Probation of Offenders Act, 1958
|
ಅಪರಾಧಿಗಳ ಪರಿವೀಕ್ಷಣಾ ಅಧಿನಿಯಮ, 1958 (1958ರ ಸಂಖ್ಯೆ 20)
|
The Prohibition of Child Marriage Act, 2006 (6 of 2007)
|
ಬಾಲ್ಯ ವಿವಾಹ ನಿಷೇಧ ಅಧಿನಿಯಮ, 2006 (2007 ರ 6)
|
The Prohibition of Employment as Manual Scavengers and their Rehabilitation Act,2013
|
ಮಲಹೊರುವ ಜಾಡಮಾಲಿಗಳ ನಿಯೋಜನೆ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ,2013
|
The Protection of Children from Sexual Offences Act,2012 ( No. 32 of 2012)
|
ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣೆ ಅಧಿನಿಯಮ, 2012 (2012 ರ 32)
|
The Protection of Human Rights Act, 1993 (10 of 1994)
|
ಮಾನವ ಹಕ್ಕುಗಳ ರಕ್ಷಣಾ ಅಧಿನಿಯಮ, 1993 (1994ರ 10)
|
The Protection of Women From Domestic Violence Act, 2005
(43 of 2005)
|
ಗೃಹಸಂಬಂಧೀ ಹಿಂಸೆಯಿಂದ ಮಹಿಳೆಯರ ರಕ್ಷಣೆ ಅಧಿನಿಯಮ, 2005 (2005 ರ 43)
|
The Provident Fund's Act, 1925
|
ಭವಿಷ್ಯ ನಿಧಿ ಅಧಿನಿಯಮ, 1925
|
Provisions of the Panchayats (Extension to the Scheduled Areas) Act, 1996 (40 of 1996)
|
ಪಂಚಾಯತ್ ಉಪಬಂಧಗಳ (ಅನುಸೂಚಿತ ಪ್ರದೇಶಗಳಿಗೆ ವಿಸ್ತರಣೆ) ಅಧಿನಿಯಮ, 1996 (1996ರ 40)
|
The Public Debt Act,1944(18 of 1944)
|
ಸಾರ್ವಜನಿಕ ಋಣ ಅಧಿನಿಯಮ, 1944 (1944 ರ 18)
|
The Public Liability Insurance Act, 1991 (6 of 1991)
|
ಸಾರ್ವಜನಿಕ ಹೊಣೆಗಾರಿಕೆ ವಿಮಾ ಅಧಿನಿಯಮ, 1991 (1991 ರ 6)
|
The Public Premises (Eviction of Unauthorised Occupants) Act, 1971 (40 of 1971)
|
ಸಾರ್ವಜನಿಕ ಆವರಣ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1971 (1971 ರ 40)
|
The Public Provident Fund Act, 1968
|
ಸಾರ್ವಜನಿಕ ಭವಿಷ್ಯ ನಿಧಿ ಅಧಿನಿಯಮ, 1968
|
The Public Setor Iron and Steel Companies (Restructing) and Miscellaneous Provisions, Act,1978
|
ಸಾರ್ವಜನಿಕ ವಲಯದ ಕಬ್ಬಿಣ ಮತ್ತು ಉಕ್ಕು ಕಂಪನಿಗಳ (ಪುನರ್ರಚನೆ) ಮತ್ತು ಸಂಕೀರ್ಣ ಉಪಬಂಧಗಳ ಅಧಿನಿಯಮ, 1978
|
R
|
The Railway Claims Tribunal Act, 1987 (54 of 1987)
|
ರೈಲ್ವೆ ಕ್ಲೇಮುಗಳ ನ್ಯಾಯಾಧಿಕರಣ ಅಧಿನಿಯಮ, 1987 (1987ರ 54)
|
The Railway Property (Unlawful Possession) Act, 1966
|
ರೈಲ್ವೆ ಸ್ವತ್ತಿನ (ಕಾನೂನು ವಿರುದ್ಧ ಸ್ವಾಧೀನತೆ) ಅಧಿನಿಯಮ, 1966
|
The Regional Rural Banks Act, 1976 (21 of 1976)
|
ಪ್ರಾದೇಶಿಕ ಗ್ರಾಮೀಣ ಬ್ಯಾಂಕು ಅಧಿನಿಯಮ, 1976 (1976ರ 21)
|
The Registration of Foreigners Act, 1939 (16 of 1939)
|
ವಿದೇಶಿಯರ ನೋಂದಣಿ ಅಧಿನಿಯಮ, 1939 (1939ರ 16)
|
Rehabilitation Council of India Act, 1992 (34 of 1992)
|
ಭಾರತದ ಪುನರ್ವಸತಿ ಪರಿಷತ್ತು ಅಧಿನಿಯಮ, 1992 (1992ರ 34)
|
Religious Institutions (Prevention of Misuse) Act, 1988) (41 of 1988)
|
ಧಾರ್ಮಿಕ ಸಂಸ್ಥೆಗಳ (ದುರುಪಯೋಗ ಪ್ರತಿಬಂಧ) ಅಧಿನಿಯಮ, 1988 (1988ರ 41)
|
The Remittances of Foreign Exchange and Investment in Foreign Exchange Bonds (Immunities and Exemptions) Act, 1991(41 of 1991)
|
ವಿದೇಶಿ ವಿನಿಮಯದ ರವಾನೆಗಳು ಮತ್ತು ವಿದೇಶಿ ವಿನಿಮಯ ಬಾಂಡುಗಳಲ್ಲಿ ಹಣಹೂಡಿಕೆ (ವಿಶೇಷ ರಕ್ಷಣೆಗಳು ಮತ್ತು ವಿನಾಯಿತಿಗಳು) ಅಧಿನಿಯಮ, 1991 (1991ರ 41)
|
The Representation of the People Act, 1951 (43 of 1951)
|
ಜನತಾ ಪ್ರಾತಿನಿಧ್ಯ ಅಧಿನಿಯಮ, 1951 (1951ರ 43
|
The Requisitioning and Acquisition of Immovable Property Act, 1952 (30 of 1952)
|
ಸ್ಥಿರ ಸ್ವತ್ತಿನ ಕಡ್ಡಾಯ ಕೋರಿಕೆ ಮತ್ತು ಆರ್ಜನೆ ಅಧಿನಿಯಮ, 1952 (1952ರ 30)
|
Research and Development Cess Act, 1986 (32 of 1986)
|
ಸಂಶೋಧನೆ ಮತ್ತು ಅಭಿವೃದ್ಧಿ ಉಪಕರ ಅಧಿನಿಯಮ, 1986 1986ರ 32)
|
The Reserve Bank of India Act, 1934 (2 of 1934)
|
ಭಾರತ ರಿಸರ್ವ್ ಬ್ಯಾಂಕ್ ಅಧಿನಿಯಮ, 1934 (1934ರ 2)
|
The Right of Children to Free and Compulsory Education Act, 2009 (35 of 2009)
|
ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು ಅಧಿನಿಯಮ, 2009 (2009 ರ 35)
|
The Rights of Persons with Disabilities Act, 2016 (Act No. 49 of 2016)
|
ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, 2016 (2016ರ ಅಧಿನಿಯಮ ಸಂಖ್ಯೆ 49)
|
The Right to Information Act, 2005 (22 of 2005)
|
ಮಾಹಿತಿ ಹಕ್ಕು ಅಧಿನಿಯಮ, 2005 (2005 ರ 22)
|
The River Boards Act, 1956 (49 of 1956)
|
ನದಿ ಮಂಡಲಿ ಅಧಿನಿಯಮ, 1956 (1956 ರ 49)
|
The Road Transport Corporations Act, 1950 (64 of 1950)
|
ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ, 1950 (1950ರ 64)
|
The Rubber Act, 1947 (24 of 1947)
|
ರಬ್ಬರ್ ಅಧಿನಿಯಮ, 1947 (1947ರ 24)
|
S
|
The Scheduled Castes and the Scheduled Tribes (Prevention of Atrocities) Act, 1989
|
ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ, 1989 (1989ರ ಸಂಖ್ಯೆ 33)
|
The Scheduled Tribes and Other Traditional Forest Dwellers (Recognition of Forest Rights) Act, 2006 (2 of 2007)
|
ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಅಧಿನಿಯಮ, 2006 (2007ರ 2)
|
The Science and Engineering Research Board Act, 2008 (9 of 2009)
|
ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಲಿ ಅಧಿನಿಯಮ, 2008 (2009 ರ 9)
|
The Seamen's Provident Fund Act, 1966
|
ನಾವಿಕರ ಭವಿಷ್ಯ ನಿಧಿ ಅಧಿನಿಯಮ, 1966 (1966ರ ಸಂಖ್ಯೆ 4)
|
The Sexual Harassment of Women at Work place (Prevention, Prohibition and Redressal) Act, 2013 ( No. 14 of 2013)
|
ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ತಡೆ, ನಿಷೇಧ ಮತ್ತು ಪರಿಹಾರ) ಅಧಿನಿಯಮ 2013 (2013 ರ 14)
|
The Shipping Development Fund Committee (Abolition) Act, 1986 (66 of 1986)
|
ಹಡಗು ಸಾಗಣೆ ಅಭಿವೃದ್ಧಿ ನಿಧಿ ಸಮಿತಿ (ರದ್ದಿಯಾತಿ) ಅಧಿನಿಯಮ, 1986 (1986ರ 66)
|
The Slum Areas (Improvement and Clearance) Act, 1956 (Act No. 96 of 1956)
|
ಕೊಳೆಗೇರಿಗಳ (ಸುಧಾರಣೆ ಮತ್ತು ತೆರವು) ಅಧಿನಿಯಮ, 1956 (1956ರ ಅಧಿನಿಯಮ ಸಂಖ್ಯೆ 96)
|
The Smugglers and Foreign Exchange Manipulators (Forfeiture of Property) Act, 1976 (13 of 1976)
|
ಕಳ್ಳಸಾಗಣೆದಾರರ ಮತ್ತು ವಿದೇಶಿ ವಿನಿಮಯದಲ್ಲಿ ಕೈಚಳಕ ತೋರಿಸುವವರ (ಸ್ವತ್ತಿನ ಮುಟ್ಟುಗೋಲು) ಅಧಿನಿಯಮ, 1976 (1976ರ 13)
|
The Societies Registration Act, 1860
|
ಸೊಸೈಟಿಗಳ ನೋಂದಣಿ ಅಧಿನಿಯಮ, 1860
|
The Special Court (Trial of Offences Relating to Transactions in Securities) Act, 1992 (27 of 1992)
|
ವಿಶೇಷ ನ್ಯಾಯಾಲಯ (ಭದ್ರತೆಗಳ ವ್ಯವಹಾರಗಳಿಗೆ ಸಂಬಂಧಿಸಿದ ಅಪರಾಧಗಳ ಅಧಿವಿಚಾರಣೆ) ಅಧಿನಿಯಮ, 1992 (1992 ರ 27)
|
The Special Protection Group Act, 1988 (34 of 1988)
|
ವಿಶೇಷ ಸಂರಕ್ಷಣಾ ತಂಡ ಅಧಿನಿಯಮ, 1988 (1988ರ 34)
|
The Spices Board Act, 1986 (10 of 1986)
|
ಸಂಬಾರ ಪದಾರ್ಥಗಳ ಮಂಡಲಿ ಅಧಿನಿಯಮ, 1986 (1986ರ 10)
|
The Spices Cess Act, 1986 (11 of 1986)
|
ಸಂಬಾರ ಪದಾರ್ಥಗಳ ಉಪಕರ ಅಧಿನಿಯಮ, 1986 (1986ರ 11)
|
The State Emblem of India (Prohibition of Improper Use) Act, 2005 (50 of 2005)
|
ಭಾರತದ ರಾಷ್ಟ್ರ ಲಾಂಛನ (ಅನುಚಿತ ಬಳಕೆ ನಿಷೇಧ) ಅಧಿನಿಯಮ, 2005 (2005ರ 50)
|
T
|
The Taxation Laws (Continuation and Validation of Recovery Proceedings) Act, 1964 (11 of 1964)
|
ಕರ ನಿರ್ಧರಣಾ ಕಾನೂನುಗಳ (ವಸೂಲಿ ವ್ಯವಹರಣೆಗಳ ಮುಂದಿವರಿಕೆ ಮತ್ತು ಸಿಂಧುಗೊಳಿಸುವಿಕೆ) ಅಧಿನಿಯಮ, 1964 (1964ರ 11)
|
The Technology Development Board Act, 1995 (44 of 1995)
|
ತಂತ್ರಜ್ಞಾನ ಅಭಿವೃದ್ಧಿ ಮಂಡಲಿ ಅಧಿನಿಯಮ, 1995 (1995 ರ 44)
|
The Telecom Regulatory Authority of India Act, 1997 (24 of 1997)
|
ಭಾರತ ದೂರಸಂಪರ್ಕ ವಿನಿಯಾಮಕ ಪ್ರಾಧಿಕಾರ ಅಧಿನಿಯಮ, 1997 (1997 ರ 24)
|
The Telegraph Wires (Unlawful Possession) Act, 1950
|
ಟೆಲಿಗ್ರಾಫ್ ತಂತಿ (ಅಕ್ರಮ ಸ್ವಾಧೀನ) ಅಧಿನಿಯಮ, 1950 (1950ರ ಸಂಖ್ಯೆ 74)
|
The Trade Marks Act, 1999 (47 of 1999)
|
ವ್ಯಾಪಾರ ಚಿಹ್ನೆಗಳ ಅಧಿನಿಯಮ, 1999 (1999 ರ 47)
|
The Transplantation of Human Organs Act, 1994 (42 of 1994)
|
ಮಾನವ ಅಂಗಾಂಗಗಳ ಕಸಿ ಅಧಿನಿಯಮ, 1994 (1994ರ 42)
|
The Two-member Constituencies (Abolition) and Other Laws Repeal Act, 2001 (47 of 2001)
|
ದ್ವಿ-ಸದಸ್ಯ ಚುನಾವಣಾ ಕ್ಷೇತ್ರಗಳ (ರದ್ದಿಯಾತಿ) ಮತ್ತು ಇತರ ಕಾನೂನುಗಳ ನಿರಸನ ಅಧಿನಿಯಮ, 2001 (2001 ರ 47)
|
The Two Members Constituency ( Abolition) Act, 1061
|
ದ್ವಿಸದಸ್ಯ ಚುನಾವಣಾ ಕ್ಷೇತ್ರಗಳ (ರದ್ದಿಯಾತಿ) ಅಧಿನಿಯಮ, 1961
|
U
|
The Union Duties of Excise (Electricity) Distribution Act, 1980
(14 of 1980)
|
ಒಕ್ಕೂಟ ಉತ್ಪಾದನಾ ಸುಂಕಗಳ (ವಿದ್ಯುಚ್ಛಕ್ತಿ) ವಿತರಣಾ ಅಧಿನಿಯಮ, 1980 (1980ರ 14)
|
The Unorganised Workers Social Security Act, 2008 (33 of 2008)
|
ಅಸಂಘಟಿತ ಕೆಲಸಗಾರರ ಸಾಮಾಜಿಕ ಭದ್ರತಾ ಅಧಿನಿಯಮ, 2008 (2008 ರ 33)
|
The Usurious Loans Act, 1918
|
ದುಬಾರಿ ಬಡ್ಡಿ ಸಾಲಗಳ ಅಧಿನಿಯಮ, 1918 (1918ರ ಸಂಖ್ಯೆ 10)
|
W
|
The Warehousing (Development and Regulation) Act, 2007 (37 of 2007
|
ಉಗ್ರಾಣ ( ಅಭಿವೃದ್ಧಿ ಮತ್ತು ವಿನಿಯಮ) ಅಧಿನಿಯಮ, 2007 (2007 ರ ಸಂಖ್ಯೆ 37)
|
The Wildlife Protection Act, 1972 (53 of 1972)
|
ವನ್ಯಜೀವಿ ರಕ್ಷಣಾ ಅಧಿನಿಯಮ, 1972 (1972ರ 53)
|
The Working Journalists and Other News Paper Employees (Conditions of Service) and Miscellaneous Provisions Act, 1955 (45 of 1955)
|
ಕಾರ್ಯನಿರತ ಪತ್ರಕರ್ತರ ಮತ್ತು ಇತರ ವೃತ್ತಪತ್ರಿಕಾ ನೌಕರರ (ಸೇವಾ ಷರತ್ತುಗಳು) ಮತ್ತು ಸಂಕೀರ್ಣ ಉಪಬಂಧಗಳ ಅಧಿನಿಯಮ, 1955 (1955ರ 45)
|