ಅಭಿಪ್ರಾಯ / ಸಲಹೆಗಳು

ರಾಜ್ಯ ಅಧಿನಿಯಮಗಳು ನಿಯಮಗಳು ಮತ್ತು ವಿನಿಯಮಗಳ ಅಕಾರಾದಿ ಪಟ್ಟಿ

ALPHABETICAL LIST OF AUTHORITATIVE TEXTS OF STATE ACTS,RULES AND REGULATIONS  IN KANNADA PUBLISHED UNDER SECTION 5A OF THE KARNATAKA OFFICIAL LANGUAGE ACT, 1963

 

 ರ್ನಾಟಕ ರಾಜಭಾಷಾ ಅಧಿನಿಯಮ, 1963 5 ಪ್ರಕರಣದ ಮೇರೆಗೆ ಕನ್ನಡದಲ್ಲಿ ಪ್ರಕಟವಾದ ರಾಜ್ಯ ಅಧಿನಿಯಮಗಳು, ನಿಯಮಗಳು ಮತ್ತು ವಿನಿಯಮಗಳ  ಅಧಿಕೃತ ಪಾಠಗಳ ಅಕಾರಾದಿ ಪಟ್ಟಿ 

(Abolition of Cash Grants) Act, 1967 (15 of 1967)

 

(ನಗದು ಅನುದಾನಗಳ ರದ್ದಿಯಾತಿ) ಅಧಿನಿಯಮ, 1967(1967ರ 15)

Acquisition of Land for Grant of House Sites Act, 1972 (18 of 1973) and Rules, 1973

 

ಮನೆ ನಿವೇಶನಗಳ ಮಂಜೂರಾತಿಗಾಗಿ ಭೂಸ್ವಾಧೀನ ಅಧಿನಿಯಮ, 1972(1973ರ 18) ಮತ್ತು ನಿಯಮಗಳು, 1973

Advocates’ Welfare Fund Act, 1983 (2 0f 1985)

 

ನ್ಯಾಯವಾದಿಗಳ ಕಲ್ಯಾಣ ನಿಧಿ ಅಧಿನಿಯಮ, 1983 (1985ರ 2)

Agricultural Pests and Diseases Act, 1968 (1 of 1969)

 

ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ಅಧಿನಿಯಮ, 1968 (1969ರ 1) ಮತ್ತು ನಿಯಮಗಳು 1971

Agricultural Produce Marketing (Regulation and Development) Act, 1966 (27 of 1966) & Rules, 1968 & Agricultural Produce Marketing (Regulation of Allotment of Property in Market Yards) Rules, 2004

 

ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966 (1966 ರ27) ಮತ್ತು ನಿಯಮಗಳು 1968 ಹಾಗೂ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ಮಾರುಕಟ್ಟೆ ಪ್ರಾಂಗಣಗಳಲ್ಲಿ ಆಸ್ತಿ ಹಂಚಿಕೆಯ ನಿಯಂತ್ರಣ) ನಿಯಮಗಳು, 2004

Anatomy Act, 1957 (23 of 1957) -Amended by Act 15 of 1999

ಶರೀರ ರಚನಾ ಶಾಸ್ತ್ರ ಅಧಿನಿಯಮ, 1957 (1957ರ 23) - ಅಧಿನಿಯಮ 1999ರ 15 - ಇದರ ಮೂಲಕ ತಿದ್ದುಪಡಿಯಾದಂತೆ

Animal Diseases (Control) Act, 1961 (18 of 1961)

 

ಪಶುರೋಗಗಳ (ನಿಯಂತ್ರಣ) ಅಧಿನಿಯಮ, 1961 (1961ರ 18)

Appellate Tribunal Act, 1976 (10 of 1976) - Amended by Acts 59 of 1976 and 8 of 1979. 

 

ಅಪೀಲು ನ್ಯಾಯಾಧಿಕರಣ ಅಧಿನಿಯಮ, 1976 (1976ರ 10) - ಅಧಿನಿಯಮ 1976ರ 59 ಮತ್ತು   1979ರ 8 ಇವುಗಳ ಮೂಲಕ ತಿದ್ದುಪಡಿಯಾದಂತೆ

Ayurvedic, Naturopathy, Siddha, Unani and Yoga Practitioners Registration and Medical Practitioners Miscellaneous Provisions, Act, 1961(9 of 1962)

 

ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಸಿದ್ಧ, ಯುನಾನಿ ಮತ್ತು ಯೋಗ ವೈದ್ಯ ವೃತ್ತಿ ನಿರತರ ನೋಂದಣಿ ಮತ್ತು ವೈದ್ಯ ವೃತ್ತಿ ನಿರತರ ಸಂಕೀರ್ಣ ಉಪಬಂಧಗಳ ಅಧಿನಿಯಮ, 1961 (1962ರ 9)

B 

Bangalore City Civil Courts Act, 1979 (13 of 1980)

 

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಅಧಿನಿಯಮ, 1979 (1980ರ 13)

Bangalore Development Authority Act, 1976 &

Bangalore Development Authority (Amendment) Act, 1977

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 1976 ಮತ್ತು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಅಧಿನಿಯಮ, 1977

 Bangalore Water Supply and Sewerage Act, 1964 (36 of 1964)- Amended by Acts 6 of 1966, 10 of 1966 and 18 of 1984.

 

ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ಅಧಿನಿಯಮ, 1964 (1964ರ 36)- ಅಧಿನಿಯಮ, 1966ರ 6 1966ರ 10 ಮತ್ತು 1984ರ 18 ಇವುಗಳ ಮೂಲಕ ತಿದ್ದುಪಡಿಯಾದಂತೆ. 

(Belgaum and Gulbarga Areas) Religious and Charitable Inams Abolition Act, 1973 (26 of 1973)

 

(ಬೆಳಗಾವಿ ಮತ್ತು ಗುಲ್ಬರ್ಗಾ ಪ್ರದೇಶಗಳ) ಧಾರ್ಮಿಕ ಮತ್ತು ಧರ್ಮಾರ್ಥ ಇನಾಮುಗಳ ರದ್ದಿಯಾತಿ ಅಧಿನಿಯಮ, 1973 (1973ರ 26)

Borstal Schools Act, 1963 (24 of 1964) &

Borstal Schools Rules, 1969

 

ಬೋರ್ಸ್ಟಲ್ ಶಾಲೆಗಳ ಅಧಿನಿಯಮ, 1963 (1964ರ 24) ಮತ್ತು

ಬೋರ್ಸ್ಟಲ್ ಶಾಲೆಗಳ ನಿಯಮಗಳು, 1969

C 

Cattle Tresspass Act, 1966 (19 of 1966)

 

ದನಗಳ ಅತಿಕ್ರಮಣ ಅಧಿನಿಯಮ, 1966 (1966ರ 19)

Cinema (Regulation) Act, 1964 (23 of 1964) & Rules, 1971

 

ಸಿನಿಮಾಗಳ (ನಿಯಂತ್ರಣ) ಅಧಿನಿಯಮ, 1964 (1964 ರ 23) ಮತ್ತು ನಿಯಮಗಳು, 1971

Certain Inams Abolition Act, 1977 (10 of 1978)

 

ಕೆಲವು ಇನಾಮುಗಳ ರದ್ದಿಯಾತಿ ಅಧಿನಿಯಮ, 1977 (1978ರ 10)

Civil Courts Act, 1964

 

ಸಿವಿಲ್ ನ್ಯಾಯಾಲಯಗಳ ಅಧಿನಿಯಮ, 1964

Civil Services (Classification, Control and Appeal) Rules, 1957

 

ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957

Civil Service (Conduct) Rules, 1966

 

ಸಿವಿಲ್ ಸೇವಾ (ನಡತೆ) ನಿಯಮಗಳು, 1966

Civil Services (General Recruitment) Rules, 1977 & The Karnataka Civil Services (Probation) Rules, 1977

 

ಸಿವಿಲ್ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು, 1977 & ಕರ್ನಾಟಕ ಸಿವಿಲ್ ಸೇವಾ (ಪ್ರೊಬೇಷನ್) ನಿಯಮಗಳು, 1977

Civil Services (Prevention of Strikes) Act, 1966 (30 of 1966) -Amended by Act 6 of 1967.

 

ಸಿವಿಲ್ ಸೇವಾ (ಮುಷ್ಕರ ಪ್ರತಿಬಂಧ) ಅಧಿನಿಯಮ, 1966 (1966ರ 30) - ಅಧಿನಿಯಮ 1967ರ 6 ಇದರ ಮೂಲಕ ತಿದ್ದುಪಡಿಯಾದಂತೆ

Civil Services (Unfilled Vacancies reserved for the person belonging to the Scheduled Casts and Scheduled Tribes) (Special Recruitment) Rules, 2001

 

ಸಿವಿಲ್ ಸೇವೆಗಳ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಾದ ಭರ್ತಿ ಮಾಡದ ಖಾಲಿ ಹುದ್ದೆಗಳು) (ವಿಶೇಷ ನೇಮಕಾತಿ) ನಿಯಮಗಳು, 2001

Command Areas Development Act, 1980 (6 of 1980)

 

ನೀರು ಪೂರೈಕೆ ಪ್ರದೇಶಾಭಿವೃದ್ಧಿ ಅಧಿನಿಯಮ, 1980 (1980ರ 6)

Contingency Fund Act, 1957 (11 of 1957) - Amended by Acts 3 of 1958, 15 of 1961, 20 of 1965, 1 of 1973, 62 of 1976, 2 of 1981, 21 of 1984 and 31 of 1985 and Rules, 1957  

 

ಸಾಧಿಲ್ವಾರು ನಿಧಿ ಅಧಿನಿಯಮ, 1957 (1957ರ 11) - ಅಧಿನಿಯಮ 1958ರ 3, 1961ರ 15, 1965ರ 20, 1973ರ 1, 1976ರ 62, 1981ರ 2, 1984ರ 21 ಮತ್ತು 1985ರ 31 ಮತ್ತು ನಿಯಮಗಳು, 1957

Co-Operative Societies Act, 1959 (11 of 1959) - Amended by Acts  Amended Acts 40 of 1964, 27 of 1966, 16 of 1967, 1 of 1972, 14 of 1973, 2 of 1975, 39 of 1975, 19 of 1976, 70 of 1976, 71 of 1976, 14 of 1978, 16 of 1979, 3 of 1980,  4 of 1980, 5 of 1984, 34 of 1985, 34 of 1991, 25 of 1998, 2 of 2000, 13 of 2000, 6 of 2001, 24 of 2001 and 3 of 2004.

 

ಸಹಕಾರ ಸಂಘಗಳ ಅಧಿನಿಯಮ, 1959 (1959ರ 11) - ಅಧಿನಿಯಮ 1964ರ 40, 1966ರ 27, 1967ರ 16, 1972ರ1, 1973ರ 14, 1975 ರ 2, 1975ರ 39, 1976ರ 19, 1976ರ 70, 1976ರ 71, 1978ರ 14, 1979ರ 16, 1980ರ 3, 1980ರ 4,  1984ರ 5, 1985ರ 34, 1991ರ 34, 1998ರ 25, 2000ದ 2, 2000ದ 13, 2001ರ 6, 2001ರ 24 ಮತ್ತು 2004ರ 3 ಇವುಗಳ ಮೂಲಕ ತಿದ್ದುಪಡಿಯಾದಂತೆ

D 

Debt Relief Act, 1976 (25 of 1976) - Amended by Act 63 of 1976.

 

ಋಣ ಪರಿಹಾರ ಅಧಿನಿಯಮ, 1976 (1976ರ 25) - ಅಧಿನಿಯಮ, 1976ರ 63 ಇದರ ಮೂಲಕ ತಿದ್ದುಪಡಿಯಾದಂತೆ

Departmental Inquiries (Enforcement of Attendance of Witnesses and Production of Documents) Act, 1981 (29 or 1981) - Amednded by Acts 43 of 1981 and 28 of 1986. and Rules 1981

 

ಇಲಾಖಾ ವಿಚಾರಣೆಗಳ (ಸಾಕ್ಷಿಗಳ ಹಾಜರಾತಿ ಮತ್ತು ದಸ್ತಾವೇಜುಗಳ ಹಾಜರುಪಡಿಸುವಿಕೆಯನ್ನು ಒತ್ತಾಯ ಪಡಿಸುವ) ಅಧಿನಿಯಮ, 1981 (1981ರ 29) - ಅಧಿನಿಯಮ 1981ರ 43 ಮತ್ತು 1986ರ 28 ಇವುಗಳ ಮೂಲಕ ತಿದ್ದುಪಡಿಯಾದಂತೆ.  ಮತ್ತು ನಿಯಮಗಳು, 1981

Dowry Prohibition (Karnataka) Rules, 2004

 

ವಧು-ವರದಕ್ಷಿಣೆ ನಿಷೇಧ (ಕರ್ನಾಟಕ) ನಿಯಮಗಳು, 2004

Dramatic Performances Act, 1964 (39 of 1964)

 

ನಾಟಕ ಪ್ರದರ್ಶನಗಳ ಅಧಿನಿಯಮ, 1964 (1964ರ 39) ಮತ್ತು ನಿಯಮಗಳು, 1965

E 

Economic Offences (Inapplicability of Limitation) Act, 1981 (10 of 1982)

 

ಆರ್ಥಿಕ ಅಪರಾಧಗಳ (ಕಾಲ ಪರಿಮಿತಿ ಅನ್ವಯಿಸದಿರುವಿಕೆ) ಅಧಿನಿಯಮ, 1981 (1982 ರ 10)

Education Act, 1983 (1 of 1995) - Amended by Acts 8 of 1998

 

ಶಿಕ್ಷಣ ಅಧಿನಿಯಮ, 1983 (1995ರ 1)-ಅಧಿನಿಯಮ 1998ರ 8 ಇದರ ಮೂಲಕ ತಿದ್ದುಪಡಿಯಾದಂತೆ

Educational Institutions (Prohibition of Capitation Fee) Act, 1984. (37 of 1984)- Amended by Acts 17 of 1985 15 of 2003.

 

ಶಿಕ್ಷಣ ಸಂಸ್ಥೆಗಳ (ಕ್ಯಾಪಿಟೇಷನ್ ಶುಲ್ಕ ನಿಷೇಧ) ಅಧಿನಿಯಮ, 1984 (1984ರ 37) - ಅಧಿನಿಯಮ 1985ರ 17 ಮತ್ತು 2003ರ 15 ಇವುಗಳ ಮೂಲಕ ತಿದ್ದುಪಡಿಯಾದಂತೆ.

Electricity Supply Undertakings (Acquisition) Act, 1974 (36 of 1974)

 

ವಿದ್ಯುಚ್ಛಕ್ತಿ ಸರಬರಾಜು ಉದ್ಯಮಗಳ (ಸ್ವಾಧೀನತೆ) ಅಧಿನಿಯಮ, 1974 (1974ರ 36)

Electricity (Taxation on Consumption) Act, 1959 (14 of 1959)

ವಿದ್ಯುಚ್ಛಕ್ತಿ (ಬಳಕೆ ಮೇಲೆ ತೆರಿಗೆ ನಿರ್ಧರಣೆ) ಅಧಿನಿಯಮ, 1959 (1959ರ 14)

Entertainment Tax Act, 1958 & Entertainment Tax Rules, 1959

 

ಮನೋರಂಜನಾ ತೆರಿಗೆ ಅಧಿನಿಯಮ, 1958 ಮತ್ತು ಮನೋರಂಜನಾ ತೆರಿಗೆ ನಿಯಮಗಳು, 1959

Evacuee Interest (Separation) Supplementary Act, 1961 (3 of 1961)

 

ನಿರ್ವಾಸಿತರ ಹಿತಾಸಕ್ತಿ (ಪ್ರತ್ಯೇಕೀಕರಣ) ಪೂರಕ ಅಧಿನಿಯಮ, 1961 (1961ರ 3)

Excise Act, 1965 (21 of 1966)

 

ಅಬಕಾರಿ ಅಧಿನಿಯಮ, 1965 (1966ರ 21)

Existing Laws (Construction of Reference to Values) Act, 1957 (12 of 1957)

 

ಅಸ್ತಿತ್ವದಲ್ಲಿರುವ ಕಾನೂನುಗಳ (ಮೌಲ್ಯಗಳಿಗೆ ಮಾಡಿದ ಉಲ್ಲೇಖಗಳ ಅರ್ಥಾನ್ವಯ) ಅಧಿನಿಯಮ, 1957

(1957ರ 12)

F 

Famine Relief Fund Act, 1963 (32 of 1963)

 

ಬರ ಪರಿಹಾರ ನಿಧಿ ಅಧಿನಿಯಮ, 1963 (1963ರ 32)

Fire Force Act, 1964 (42 of 1964)

 

ಅಗ್ನಿಶಾಮಕ ದಳ ಅಧಿನಿಯಮ, 1964 (1964ರ 42)

G 

General Clauses Act, 1899 (3 of 1899)-Amended by Acts, VII of 1949, 10 X of 1950, XII of 1953, Mysore Adaptation Laws Order, 1956, Karnataka Adapatation of Laws Order, 1973 and Act of 9 of 1985.

 

ಸಾಮಾನ್ಯ ಖಂಡಗಳ ಅಧಿನಿಯಮ, 1899 (1899ರ 3) - ಅಧಿನಿಯಮ, 1949ರ ಗಿII, 1950ರ ಘಿ, 1953ರ ಘಿII, ಮೈಸೂರು ಕಾನೂನುಗಳ ಅಳವಡಿಕೆ ಆದೇಶ 1956, ಕರ್ನಾಟಕ ಕಾನೂನುಗಳ ಅಳವಡಿಕೆ  ಆದೇಶ, 1973 ಮತ್ತು  ಅಧಿನಿಯಮ 1985ರ 9 ಇವುಗಳ ಮೂಲಕ ತಿದ್ದುಪಡಿಯಾದಂತೆ.

Government (Allocation of Business) Rules, 1977

 

ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು, 1977

Government Parks (Preservation) Act, 1975 (23 of 1975) - Amended by Acts 24 of 1976 and 30 of 1982.

 

 

ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) ಅಧಿನಿಯಮ, 1975 (1975ರ 23) - ಅಧಿನಿಯಮ 1976ರ 24 ಮತ್ತು  1982ರ 30 ಇವುಗಳ ಮೂಲಕ ತಿದ್ದುಪಡಿಯಾದಂತೆ

Government Servants (Seniority) Rules, 1957

 

ಸರ್ಕಾರಿ ನೌಕರರ (ಜ್ಯೇಷ್ಠತಾ) ನಿಯಮಗಳು, 1957

Government (Transaction of Business) Rules, 1977

 

ಸರ್ಕಾರದ (ಕಾರ್ಯಕಲಾಪಗಳ ನಿರ್ವಹಣೆ) ನಿಯಮಗಳು, 1977

H 

Habitual Offenders Act, 1961 (24 of 1961) and Rules 1969

 

ರೂಢಿಗತ ಅಪರಾಧಿಗಳ ಅಧಿನಿಯಮ, 1961 (1961ರ 24) ಮತ್ತು ನಿಯಮಗಳು, 1969.

Health Cess Act, 1962 (28 of 1962) - Amended by Acts 19 of 1968 and 33 of 1976

 

ಆರೋಗ್ಯ ಉಪಕರ ಅಧಿನಿಯಮ, 1962 (1962ರ 28) - ಅಧಿನಿಯಮ 1968ರ 19 ಮತ್ತು 1976ರ 33 ಇವುಗಳ ಮೂಲಕ ತಿದ್ದುಪಡಿಯಾದಂತೆ

High Court Act, 1961 (5 of 1962)  - Amended by Acts 20 of 1969, 12 of 1973 and 13 of 1980 and 6 of 1994

 

ಉಚ್ಚ ನ್ಯಾಯಾಲಯ ಅಧಿನಿಯಮ, 1961 (1962ರ 5) - ಅಧಿನಿಯಮ 1969ರ 20, 1973ರ 12, 1980ರ 13 ಮತ್ತು 1994 ರ 6 ಇವುಗಳ ಮೂಲಕ ತಿದ್ದುಪಡಿಯಾದಂತೆ

High Ways Act, 1964 (44 of 1964) - Amended by Acts 15 of 1983, 35 of 1998 and 22 of 2000. 

 

ಹೆದ್ದಾರಿಗಳ ಅಧಿನಿಯಮ, 1964 (1964ರ 44) - ಅಧಿನಿಯಮ 1983ರ 15, 1998ರ 35 ಮತ್ತು 2000ದ 22 ಇವುಗಳ ಮೂಲಕ ತಿದ್ದುಪಡಿಯಾದಂತೆ.

Homeopathic Practitioners Act, 1961 (35 of 1961) - Amended by Acts 9 of 1969, 14 of 1972, 8 of 1976, 34 of 1979 and 13 of 1992 and Rules, 1964.

 

ಹೊಮಿಯೋಪತಿ ವೃತ್ತಿಗಾರರ ಅಧಿನಿಯಮ, 1961 (1961ರ 35) - ಅಧಿನಿಯಮ 1969ರ 9, 1972ರ 14, 1976ರ 8, 1979ರ 34 ಮತ್ತು  1992ರ 13 ಇವುಗಳ ಮೂಲಕ ತಿದ್ದುಪಡಿಯಾದಂತೆ.  ಹಾಗೂ ನಿಯಮಗಳು, 1964

Housing Board Act, 1962 (10 of 1963) -Amended by Acts 10 of 1974, 8 of 1988 and 13 of 1999 and Rules, 1964.

 

ಗೃಹ ನಿರ್ಮಾಣ ಮಂಡಳಿ ಅಧಿನಿಯಮ, 1962 (1963ರ 10) - ಅಧಿನಿಯಮಗಳು 1974ರ 10, 1988ರ 8 ಮತ್ತು 1999ರ 13 ಇವುಗಳ ಮೂಲಕ ತಿದ್ದುಪಡಿಯಾದಂತೆ  ಮತ್ತು ನಿಯಮಗಳು 1964.

I

Improvement Boards Act, 1976 (11 of 1976)

 

ಮೇಲ್ಪಾಟು ಮಂಡಲಿಗಳ ಅಧಿನಿಯಮ, 1976 (1976 ರ 11)

Industrial Areas Development Act, 1966 (18 of 1966) -Amended by Acts 27 of 1978, 19 of 1987, 12 of 1992, 11 of 1997 and 19 of 2000 and Rules, 1966

 

ಪ್ರದೇಶಾಭಿವೃದ್ಧಿ ಅಧಿನಿಯಮ, 1966 ( 1966ರ  18) - ಅಧಿನಿಯಮ 1978ರ 27, 1987ರ 19, 1992ರ 12, 1997ರ 11  ಮತ್ತು 2000 19 ಇವುಗಳ ಮೂಲಕ ತಿದ್ದುಪಡಿಯಾದಂತೆ.  ಮತ್ತು ನಿಯಮಗಳು 1966

Industrial Establishments (National and Festival Holidays) Act, 1963 (24 of 1963) - Amended by Acts 1 of 1975, 7 of 1985, 16 of 1986 and 28 of 1997and Rules, 1964.

 

ಕೈಗಾರಿಕಾ ಕಾರ್ಯ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜಾ ದಿನಗಳು) ಅಧಿನಿಯಮ, 1963 (1963ರ 24) - ಅಧಿನಿಯಮ 1975ರ 1, 1985ರ 7, 1986ರ 16 ಮತ್ತು 1997ರ 28 ಇವುಗಳ ಮೂಲಕ ತಿದ್ದುಪಡಿಯಾದಂತೆ.   ಮತ್ತು ನಿಯಮಗಳು, 1964

Irrigation Act, 1965 (16 of 1965) - Amended by Acts 12 of 1969, 24 of 2000, 8 of 2002 and  9 of 2002 and Rules. 1965.

 

ನೀರಾವರಿ ಅಧಿನಿಯಮ, 1965 (1965ರ 16) - ಅಧಿನಿಯಮ 1969ರ 12, 2000ದ 24, 2002ರ 8 ಮತ್ತು 2002ರ 9 ಇವುಗಳ ಮೂಲಕ ತಿದ್ದುಪಡಿಯಾದಂತೆ. ಮತ್ತು ನಿಯಮಗಳು 1965.

Irrigation (Levy of Betterment Contribution and Water Rate) Act, 1957 (28 of 1957) - Amended by Acts 23 of 1961, 8 of 1964,18 of 1965, 13 of 1966, 16 of 1968, 29 of 1974, 16 of 1995, 21 of 1995, 24 of 2000, 8 of 2002 and 9 of 2002. 

 

ನೀರಾವರಿ (ಪುರೋಭಿವೃದ್ಧಿ ವಂತಿಗೆ ಮತ್ತು ನೀರಿನ ದರ ವಿಧಿಸುವಿಕೆ) ಅಧಿನಿಯಮ, 1957 (1957ರ 28) - ಅಧಿನಿಯಮ 1961ರ 23,  1964ರ 8, 1965ರ 18, 1966ರ 13, 1968ರ 16, 1974ರ 29, 1995ರ 16, 1995ರ 21, 2000ದ 24, 2002ರ 8 ಮತ್ತು 2002ರ 9 ಇವುಗಳ ಮೂಲಕ ತಿದ್ದುಪಡಿಯಾದಂತೆ. 

J 

Juvenile Justice (Care and Protection of Children) Rules, 2002

 

ಬಾಲಕ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮಗಳು, 2002

K 

The Karnataka Muncipal CorporationAct,1976

ಕರ್ನಾಟಕ ನಗರಪಾಲಿಕೆಗಳ ಅಧಿನಿಯಮ,1976

The Karnataka State Civil Service )Regulation of Promotion, Pay and Pension)Act, 1978 (1974 of 11

ಕರ್ನಾಟಕ ರಾಜ್ಯ ಸಿವಿಲ್ ಸೇವಾ (ಬಡ್ತಿ, ವೇತನ ಮತ್ತು ನಿವೃತ್ತಿ ವೇತನದ   ವಿನಿಯಮನ ) ಅಧಿನಿಯಮ,1973(1974 ರ 11)

Khadi and Village Industries Act, 1956 (7 of 1957)

 

ಖಾದಿ ಮತ್ತು ಗ್ರಾಮೋದ್ಯೋಗಗಳ ಅಧಿನಿಯಮ, 1956 (1957ರ 7)

L

Labour Welfare Fund Act, 1965 (15 of 1965) &

Labour Welfare Fund Rules, 1968

 

ಕಾರ್ಮಿಕ ಕಲ್ಯಾಣ ನಿಧಿ ಅಧಿನಿಯಮ, 1965 (1965ರ 15) ಮತ್ತು

ಕಾರ್ಮಿಕ ಕಲ್ಯಾಣ ನಿಧಿ ನಿಯಮಗಳು, 1968

Legislative Proceedings (Protection of Publication) Act, 1968 (20 of 1968)

 

ಕರ್ನಾಟಕ ವಿಧಾನ ಮಂಡಲ ವ್ಯವಹರಣೆಗಳ (ಪ್ರಕಟಣಾ ರಕ್ಷಣೆ) ಅಧಿನಿಯಮ, 1968 (1968ರ 20)

Legislature (Prevention of Disqualification) Act, 1956 (4 of 1957) -Amended by Acts 35 of 1962, 34 of 1964, 72 of 1976, 22 of 1989, 20 of 1991 and 22 of 2000.

 

ವಿಧಾನ ಮಂಡಲ (ಅನರ್ಹತಾ ನಿವಾರಣೆ) ಅಧಿನಿಯಮ, 1956 (1957ರ 4) - ಅಧಿನಿಯಮ 1962ರ 35, 1964ರ 34, 1976ರ 72, 1989ರ 22, 1991ರ 20 ಮತ್ತು 2000ದ 22 ಇವುಗಳ ಮೂಲಕ ತಿದ್ದುಪಡಿಯಾದಂತೆ.  

Legislature (Prohibition of Simultaneous Membership) Act, 1956      (3 of 1957) - Amended by Act 26 of 1981.

 

ವಿಧಾನ ಮಂಡಲ (ಏಕಕಾಲೀನ ಸದಸ್ಯತ್ವ ನಿಷೇಧ) ಅಧಿನಿಯಮ, 1956 (1957ರ 3) - ಅಧಿನಿಯಮ 1981ರ 26 ಇದರ ಮೂಲಕ ತಿದ್ದುಪಡಿಯಾದಂತೆ. 

Lifts Act, 1974 (24 of 1974)

 

ಲಿಫ್ಟ್‍ಗಳ ಅಧಿನಿಯಮ, 1974 (1974ರ 24)

Live -Stock Improvement Act, 1961 (30 of 1961)

 

ಪಶು ಸಂಪತ್ತು ಅಭಿವೃದ್ಧಿ ಅಧಿನಿಯಮ, 1961 (1961ರ 30)

Local Authorities (official Language) Act, 1981 (30 of 1981)

 

ಸ್ಥಳೀಯ ಪ್ರಾಧಿಕಾರಗಳ (ರಾಜಭಾಷಾ) ಅಧಿನಿಯಮ, 1981 (1981 ರ 30)

M 

Marriage (Registration and Miscellaneous Provisions) Act, 1976 (2 of 1984)

 

ವಿವಾಹಗಳ (ನೋಂದಣಿ ಮತ್ತು ಸಂಕೀರ್ಣ ಉಪಬಂಧಗಳ) ಅಧಿನಿಯಮ, 1976 (1984ರ 2)

Money Lenders Act, 1961 (12 of 1962) - Amended by Acts 77 of 1976, 41 of 1985, 2 of 1987 and 14 of 1998, and Rules, 1965

 

ಕರ್ನಾಟಕ ಲೇವಾದೇವಿದಾರರ ಅಧಿನಿಯಮ, 1961

Municipal Taxation (Karnataka Extention) Act, 1973 (13 of 1974)

ಪೌರಸಭಾ ತೆರಿಗೆ ವಿಧಿಸುವಿಕೆ (ಕರ್ನಾಟಕ ವ್ಯಾಪ್ತಿ) ಅಧಿನಿಯಮ, 1973 (1974ರ 13)

Municipalities Act, 1964 (22 of 1964)

 

ಪೌರಸಭೆಗಳ ಅಧಿನಿಯಮ, 1964 (1964 ರ 22)

Mythic Society (Dissolution and Management) Act, 1976 (20 of 1976)

 

ಮಿಥಿಕ್ ಸೊಸೈಟಿ (ವಿಸರ್ಜನೆ ಮತ್ತು ವ್ಯವಸ್ಥಾಪನೆ) ಅಧಿನಿಯಮ, 1976 (1976 ರ 20)

N 

National Law School of India Act, 1986 (22 of 1986)

 

ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ ಅಧಿನಿಯಮ, 1986 (1986ರ 22)

Nurses, Midwives and Health Visitors Act, 1961 (4 of 1962)

 

ದಾದಿಯರು, ಸೂಲಗಿತ್ತಿಯರು ಮತ್ತು ಆರೋಗ್ಯ ಸಂದರ್ಶಕರ ಅಧಿನಿಯಮ, 1961 (1962ರ 4)

O 

Official Language Act, 1963 (26 of 1963)

 

ರಾಜಭಾಷಾ ಅಧಿನಿಯಮ, 1963 (1963ರ 26)

Open Places (Prevention of Disfigurement) Act, 1981 (35 of 1982)

 

ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) ಅಧಿನಿಯಮ, 1981 (1982 ರ 35)

P 

Parks, Play-Fields and open Spaces (Preservation and Regulation) Act, 1985 (16 of 1985)

 

ಉದ್ಯಾನವನಗಳ, ಆಟದ ಮೈದಾನಗಳ ಮತ್ತು ಬಯಲು ಸ್ಥಳಗಳ (ಸಂರಕ್ಷಣೆ ಮತ್ತು ನಿಯಂತ್ರ್ರಣ) ಅಧಿನಿಯಮ, 1985 (1985ರ 16)

Parliamentary Secretaries Salary, Allowances and Miscellaneous Provisions  Act, 1963 (15 of 1963) - Amended by Act 7 of 1999.

 

ಸಂಸದೀಯ ಕಾರ್ಯದರ್ಶಿಗಳ ಭತ್ಯೆಗಳ ಅಧಿನಿಯಮ, 1963 (1963ರ 15) - ಅಧಿನಿಯಮ 1999ರ 7 ಇದರ ಮೂಲಕ ತಿದ್ದುಪಡಿಯಾದಂತೆ.

Pawn Brokers Act, 1961 (13 of 1962)-Amended by Acts 29 of 1979, 40 of 1985 and 9 of 1998 and Rules, 1966

 

ಅಧಿನಿಯಮ, 1961 (1962ರ 13) - ಅಧಿನಿಯಮ 1979ರ 29, 1985ರ 40 ಮತ್ತು 1998ರ 9 ಇವುಗಳ ಮೂಲಕ ತಿದ್ದುಪಡಿಯಾದಂತೆ.  ಮತ್ತು ನಿಯಮಗಳು, 1966

Police Act, 1963 (4 of 1964)

 

ಪೋಲೀಸ್ ಅಧಿನಿಯಮ, 1963 (1964 ರ 4)

Ports (Landing and Shipping Fess) Act, 1961 (20 of 1961)

 

ಬಂದರುಗಳ (ಸರಕನ್ನು ಹಡಗಿನಿಂದ ಇಳಿಸುವ ಮತ್ತು ಹಡಗಿಗೆ ತುಂಬುವ ಫೀಜುಗಳು) ಅಧಿನಿಯಮ, 1961 (1961ರ 20)

Preservation of Trees Act, 1976 (76 of 1976)

 

ಮರಗಳ ಸಂರಕ್ಷಣೆ ಅಧಿನಿಯಮ, 1976 (1976ರ 76)

Prevention of Animal Sacrifices Act, 1959 (3 of 1960) &

Prevention of Animal Sacrifices, Rules, 1963

 

ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ, 1959 (1960ರ 3) ಮತ್ತು

ಪ್ರಾಣಿ ಬಲಿಗಳ ಪ್ರತಿಬಂಧಕ ನಿಯಮಗಳು, 1963

Prevention of Cow Slaughter & Cattle Prevention Act, 1964

 

ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ ಅಧಿನಿಯಮ, 1964

Prevention of Dangerous Activities of Bootleggers, Drug Offenders Gamblers, Goondas, Immoral Traffic Offenders and slum – grabbers Act, 1985 (12 of 1985) - Amended by Acts 22 of 1987 and 16 of 2001

 

ಕಳ್ಳಭಟ್ಟಿ ವ್ಯಾಪಾರಿಗಳ, ಮಾದಕ ವಸ್ತು ಅಪರಾಧಿಗಳ, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರ ಅಪರಾಧಿಗಳ ಮತ್ತು ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಅಪಾಯಕಾರಿ ಚಟುವಟಿಕೆಗಳ ಪ್ರತಿಬಂಧಕ ಅಧಿನಿಯಮ, 1985 (1985ರ 12) - ಅಧಿನಿಯಮ 1987ರ 22 ಮತ್ತು 2001 ರ 16 ಇವುಗಳ ಮೂಲಕ ತಿದ್ದುಪಡಿಯಾದಂತೆ

Prevention of Destruction of Property Act, 1981(47 of 1981)

ಸ್ವತ್ತಿನ ನಾಶ ಹಾಗೂ ನಷ್ಟ ಪ್ರತಿಬಂಧಕ ಅಧಿನಿಯಮ, 1981 (1981ರ 47)

Prevention of Incitement to Refuse or to Defer Payment of Tax Act, 1981 (52 of 1981)

 

ತೆರಿಗೆ ಸಂದಾಯ ನಿರಾಕರಣೆಯ ಅಥವಾ ಮುಂದೂಡುವಿಕೆಯ ಪ್ರಚೋದನಾ ಪ್ರತಿಬಂಧಕ ಅಧಿನಿಯಮ, 1981 (1981ರ 52)

Prisoners Act, 1963 (25 of 1964)

 

ಬಂದಿಗಳ ಅಧಿನಿಯಮ, 1963 (1964ರ 25)

Prisons Act, 1963 (33 of 1963) - Amended by Act 13 of 1965

 

ಬಂದೀಖಾನೆಗಳ ಅಧಿನಿಯಮ, 1963 (1963 ರ 33) - ಅಧಿನಿಯಮ 1965ರ 13 ಇದರ ಮೂಲಕ ತಿದ್ದುಪಡಿಯಾದಂತೆ.

Private Nursing Homes (Regulation) Act, 1976

 

ಖಾಸಗಿ ನರ್ಸಿಂಗ್ ಹೋಂಗಳ (ವಿನಿಯಮನ) ಅಧಿನಿಯಮ, 1976

Prohibition of Beggary Act, 1975 (27 of 1975) & Rules, 1975

 

ಭಿಕ್ಷಾಟನೆ ನಿಷೇಧ ಅಧಿನಿಯಮ, 1975 (1975ರ 27) ªÀÄvÀÄÛ ನಿಯಮಗಳು, 1975

Provisional Collection of Taxes Act, 1974 (2 of 1974)

 

ತೆರಿಗೆಗಳ ತಾತ್ಕಾಲಿಕ ವಸೂಲಿ ಅಧಿನಿಯಮ, 1974 (1974ರ 2)

Public Libraries Act, 1965 (10 of 1965) &

Public Libraries Rules, 1966

 

ಸಾರ್ವಜನಿಕ ಗ್ರಂಥಾಲಯಗಳ ಅಧಿನಿಯಮ, 1965 (1965ರ 10) ಮತ್ತು

ಸಾರ್ವಜನಿಕ ಗ್ರಂಥಾಲಯಗಳ ನಿಯಮಗಳು, 1966

Public Moneys (Recovery of Dues) Act, 1979 (16 of 1980)

 

ಸಾರ್ವಜನಿಕ ಹಣ (ಬಾಕಿ ವಸೂಲಿ) ಅಧಿನಿಯಮ, 1979 ((1980ರ 16)

Public Premises (Eviction of Unauthorised Occupants) Act, 1974 (32 of 1974) - Amended by Acts 1 of 1977, 28 of 1981, 49 of 1986, 16 of 1991, 4 of 1993, 15 of 1995, 22 of 1999, 14 of 2000 and Rules 1980

 

ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ) ಅಧಿನಿಯಮ, 1974 (1974ರ 32) - ಅಧಿನಿಯಮ 1977ರ 1, 1981ರ 28, 1986ರ 49, 1991ರ 16, 1993ರ 4, 1995ರ 15, 1999ರ 22 ಮತ್ತು 2000ದ 14 ಇವುಗಳ ಮೂಲಕ ತಿದ್ದುಪಡಿಯಾದಂತೆ.   ಮತ್ತು ನಿಯಮಗಳು, 1980

Public Service Commission (Conditions of Service) Regulations, 1957

 

ಲೋಕಸೇವಾ ಆಯೋಗ (ಸೇವಾ ಷರತ್ತುಗಳು) ವಿನಿಯಮಗಳು, 1957

Public Service Commission (Conduct of Business and Additional Functions) Act, 1959 (20 of 1959) & Rules, 1965

 

ಲೋಕಸೇವಾ ಆಯೋಗ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಅಧಿನಿಯಮ, 1959 (1959ರ 20) ಮತ್ತು ನಿಯಮಗಳು, 1965

Public Service Commission (Consultation) Regulations, 2000

 

ಲೋಕಸೇವಾ ಆಯೋಗ (ಸಮಾಲೋಚನಾ) ವಿನಿಯಮಗಳು, 2000

R 

(Registration of Documents) Validation Act, 1964 (45 of 1964)

 

(ದಸ್ತಾವೇಜುಗಳ ನೋಂದಣಿ) ಮಾನ್ಯತಾ ಅಧಿನಿಯಮ, 1964 (1964ರ 45)

Relief Undertakings (Special Provisions) Act, 1977

 

ಪರಿಹಾರ ಉದ್ಯಮಗಳ (ವಿಶೇಷ ಉಪಬಂಧಗಳ) ಅಧಿನಿಯಮ, 1977

Right to persons with Disabilities Rules,2019

ಕರ್ನಾಟಕ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ನಿಯಮಗಳು,2019

S

(Sandur Area) Inams Abolition Act, 1976 (54 of   1976) - Amended by Acts 32 of 1979, 23 of 1981, 24 of 1984, 19 of 1986, 4 of 1987, 18 of 1990, 3 of 1991 and 22 of 2000.

 

(ಸಂಡೂರು ಪ್ರದೇಶ) ಇನಾಮುಗಳ ರದ್ದಿಯಾತಿ ಅಧಿನಿಯಮ, 1976 (1976ರ 54) - ಅಧಿನಿಯಮ 1979ರ 32, 1981ರ 23, 1984ರ 24, 1986ರ 19, 1987ರ 4, 1990ರ 18, 1991ರ 3 ಮತ್ತು 2000ದ 22 ಇವುಗಳ ಮೂಲಕ ತಿದ್ದುಪಡಿಯಾದಂತೆ

Secondary Education Examination Board Act, 1966 (16 of 1966) -Amended by Acts 9 of 1976, 19 of 1977, 1 of 1995, 18 of 1995, 13 of 2003 and 14 of 2003.

 

ಪ್ರೌಢ ಶಿಕ್ಷಣ ಪರೀಕ್ಷಾ ಮಂಡಲಿ ಅಧಿನಿಯಮ, 1966 (1966ರ 16) - ಅಧಿನಿಯಮ 1976ರ 9, 1977ರ 19, 1995ರ 1, 1995ರ 18, 2003ರ 13 ಮತ್ತು 2003ರ 14 ಇವುಗಳ ಮೂಲಕ ತಿದ್ದುಪಡಿಯಾದಂತೆ 

Scheduled Casts & Scheduled Tribes (Prohibition of Transfer of certain Lands) Act, 1978 (2 of 1979)

 

ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆಯ ನಿಷೇಧ) ಅಧಿನಿಯಮ, 1978 (1979ರ 2)

Service Examinations Act, 1976 (40 of 1976) - Amended by Act 25 of 1982.

 

ಸೇವಾ ಪರೀಕ್ಷೆಗಳ ಅಧಿನಿಯಮ, 1976 (1976ರ 40) - ಅಧಿನಿಯಮ 1982ರ 25 ಇದರ ಮೂಲಕ ತಿದ್ದುಪಡಿಯಾದಂತೆ

Shops and Establishment Act, 1961 (8 of 1962) &

Shops and Establishment Rules, 1963

 

ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯಸಂಸ್ಥೆಗಳ ಅಧಿನಿಯಮ, 1961 (1962ರ 8) ಮತ್ತು

ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯಸಂಸ್ಥೆಗಳ ನಿಯಮಗಳು, 1963

Silkworm Seed, Cocoon and Silkyarn (Regulation of Production, Supply, Distribution and Sale) Act, 1959 (5 of 1960) - Amended by Acts 29 of 1969, 33 of 1979, 12 of 1980, 6 of 1981, 20 of 1984, 30 of 1994, 12 of 1997 and 22 of 2002.

 

ರೇಷ್ಮೆ ಹುಳು ಬಿತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ವಿನಿಯಮನ) ಅಧಿನಿಯಮ, 1959 (1960ರ 5) - ಅಧಿನಿಯಮ 1969ರ 29, 1979ರ 33, 1980ರ 12, 1981ರ 6, 1984ರ 20, 1994ರ 30, 1997ರ12 ಮತ್ತು 2002ರ 20 ಇವುಗಳ ಮೂಲಕ ತಿದ್ದುಪಡಿಯಾದಂತೆ.

Slum Area (Improvement & Clearance) Act, 1973 (33 of 1974 &

Slum Area (Improvement & Clearance) Rules, 1975

 

ಕೊಳಚೆ ಪ್ರದೇಶಗಳ (ಮೇಲ್ಪಾಟು ಮತ್ತು ನಿರ್ಮೂಲನಾ) ಅಧಿನಿಯಮ, 1973 (1974ರ 33) ಮತ್ತು

ಕೊಳಚೆ ಪ್ರದೇಶಗಳ (ಮೇಲ್ಪಾಟು ಮತ್ತು ನಿರ್ಮೂಲನಾ) ನಿಯಮಗಳು, 1975

Stamp Act, 1957 & Stamp Rules, 1958

Stamp (Prevention of Under Valuation of Instruments) Rules, 1977

 

ಸ್ಟಾಂಪು ಅಧಿನಿಯಮ, 1957 ಮತ್ತು ಸ್ಟಾಂಪು ನಿಯಮಗಳು, 1958

ಸ್ಟಾಂಪು (ಲಿಖಿತಗಳ ಕಡಿಮೆ ಮೌಲ್ಯ ಮಾಪನವನ್ನು ತಡೆಗಟ್ಟುವ) ನಿಯಮಗಳು, 1977

Standard of Weights and Measures (Enforcement) Rules, 1988

 

ತೂಕ ಮತ್ತು ಅಳತೆ ಮಾನಕಗಳ (ಜಾರಿ) ನಿಯಮಗಳು, 1988

State Civil Services Act, 1978 (14 of 1990) - Amended by Acts 37 of 1991.

 

ರಾಜ್ಯ ಸಿವಿಲ್ ಸೇವೆಗಳ ಅಧಿನಿಯಮ, 1978 (1990ರ 14) - ಅಧಿನಿಯಮ 1991ರ 37 ಇದರ ಮೂಲಕ ತಿದ್ದುಪಡಿಯಾದಂತೆ

State Civil Services (Regulation of Promotion, Pay and Pension) Act, 1973 - Amended by Acts 40 of 1976 and 25 of 1982 and Rules, 1978.

 

ರಾಜ್ಯ ಸಿವಿಲ್ ಸೇವಾ (ಬಡ್ತಿ, ವೇತನ ಮತ್ತು ನಿವೃತ್ತಿ ವೇತನದ ವಿನಿಯಮನ) ಅಧಿನಿಯಮ, 1973 (1974ರ 11) - ಅಧಿನಿಯಮ 1976ರ 40, 1982ರ 25 ಇವುಗಳ ಮೂಲಕ ತಿದ್ದುಪಡಿಯಾದಂತೆ ಮತ್ತು ನಿಯಮಗಳು, 1978

State Micro and Small Enterprises Facilitation Council Rules, 2007

 

ಅತಿ ಸಣ್ಣ ಮತ್ತು ಸಣ್ಣ ಉದ್ದಿಮೆಗಳ ಸಹಾಯ ಸೌಲಭ್ಯ ಪರಿಷತ್ತಿನ ನಿಯಮಗಳು, 2007

T 

Tax on Entry of Goods in to Local Areas for Consumption, Use or Sale therein Act, 1979 (27 of 1979)

 

ಸ್ಥಳಿಯ ಪ್ರದೇಶಗಳೊಳಗೆ ಅಲ್ಲಿಗೆ ಬಳಕೆ, ಉಪಯೋಗ ಅಥವಾ ಮಾರಾಟಕ್ಕಾಗಿ ಬರುವ ಸರಕುಗಳ ಮೇಲಣ ತೆರಿಗೆ ಅಧಿನಿಯಮ, 1979 (1979ರ 27)

Tax on Luxuries (Hotels and Lodging Houses) Act, 1979 &

Tax on Luxuries (Hotels and Lodging Houses) Rules, 1979 (22 of 1979)

 

ಭೋಗ ವಸ್ತುಗಳ ಮೇಲೆ ತೆರಿಗೆ (ಹೊಟೇಲುಗಳು ಮತ್ತು ವಸತಿ ಗೃಹಗಳು) ಅಧಿನಿಯಮ, 1979  (1979ರ 22) ಮತ್ತು

ಭೋಗ ವಸ್ತುಗಳ ಮೇಲೆ ತೆರಿಗೆ (ಹೊಟೇಲುಗಳು ಮತ್ತು ವಸತಿ ಗೃಹಗಳು) ನಿಯಮಗಳು, 1979

Tax on Professions, Trades, Calling & Employment Act, 1976 (35 of 1976)

 

ವೃತ್ತಿಗಳ, ಕಸಬುಗಳ, ಆಜೀವಿಕೆಗಳ ಮತ್ತು ಉದ್ಯೋಗಗಳ ಮೇಲಿನ ತೆರಿಗೆ ಅಧಿನಿಯಮ, 1976 (1976ರ 35)

Toddy Workers Welfare Fund Act, 1981 (31 of 1984)

 

ಸೇಂದಿ ಕೆಲಸಗಾರರ ಕಲ್ಯಾಣ ನಿಧಿ ಅಧಿನಿಯಮ, 1981 (1984ರ 31)

Traffic Control Act, 1960 (18 of 1960) Amended by Acts 25 of 1986 and 22 of 2000 and Traffic Control Rules, 1979.

Traffic (Control of Public Vehicles) Rules, 1979 and Traffic (Regulation of Traffic on Highways)  Rules, 1979

 

ಸಂಚಾರ ನಿಯಂತ್ರಣ ಅಧಿನಿಯಮ, 1960 (1960ರ 18) - ಅಧಿನಿಯಮ 1986ರ 25 ಮತ್ತು 2000ದ 22 ಇವುಗಳ ಮೂಲಕ ತಿದ್ದುಪಡಿಯಾದಂತೆ ಮತ್ತು ಸಂಚಾರ ನಿಯಂತ್ರಣ ನಿಯಮಗಳು, 1979

ಸಂಚಾರ (ಸಾರ್ವಜನಿಕ ವಾಹನಗಳ ನಿಯಂತ್ರಣ) ನಿಯಮಗಳು, 1979.

ಸಂಚಾರ (ಹೆದ್ದಾರಿಗಳ ಮೇಲಣ ಸಂಚಾರ ನಿಯಂತ್ರಣ) ನಿಯಮಗಳು, 1979.

Treasure Trove Act, 1962 (23 of 1963) and Rules, 1963

 

ನಿಕ್ಷೇಪ ನಿಧಿ ಅಧಿನಿಯಮ, 1962 (1963 ರ 23) ಮತ್ತು ನಿಯಮಗಳು, 1963.

U

University of Agricultural Sciences Act, 1963 (22 of 1963)

 

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ, 1963 (1963ರ 22)

Urban Water Supply and Drainage Board Act, 1973 (25 of 1974.)- Amended by Acts 7 of 1976, 20 of 1977, 45 of 1981 and 19 of 1993 and Rules, 1974.

 

ನಗರ ನೀರು ಸರಬರಾಜು ಮತ್ತು ಚರಂಡಿ ವ್ಯವಸ್ಥೆ ಮಂಡಲಿ ಅಧಿನಿಯಮ, 1973 (1974ರ 25) – ಅಧಿನಿಯಮ 1976ರ 7, 1977ರ 20, 1981ರ 45 ಮತ್ತು 1993ರ 19 ಇವುಗಳ ಮೂಲಕ ತಿದ್ದುಪಡಿಯಾದಂತೆ ಮತ್ತು ನಿಯಮಗಳು, 1974

V 

Village Offices Abolition Act, 1961 (14 of 1961) & Village Offices Abolition Rules

 

ಗ್ರಾಮ ಹುದ್ದೆಗಳ ರದ್ದಿಯಾತಿ ಅಧಿನಿಯಮ, 1961 ಮತ್ತು ಅದರ ಮೇರೆಗಿನ ನಿಯಮಗಳು

 

 

ಇತ್ತೀಚಿನ ನವೀಕರಣ​ : 18-12-2021 04:05 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಭಾಷಾಂತರ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080